ತಾಂತ್ರಿಕ ಶಿಕ್ಷಣ ಇಲಾಖೆಗೆ ಸ್ವಾಗತ ಕನ್ನಡ


ಇಂಜಿನಿಯರಿಂಗ್ ಕಾಲೇಜು ಸುತ್ತೋಲೆಗಳು Engineering Circulars

ದಿನಾಂಕ Date
ಆದೇಶ ಸಂಖ್ಯೆ DTE Order No.
ವಿಷಯ Subject
02-08-19 DTE/10/SCH(1)/2019-20 ರಾಜ್ಯದ ಎಲ್ಲಾ ಇಂಜಿನಿಯರಿಂಗ್ /ಯುನಿವರ್ಸಿಟಿ/ ಪಾಲಿಟೆಕ್ನಿಕ್ ಗಳಲ್ಲಿ ಆನ್-ಲೈನ್ ಸ್ಕಾಲರ್ ಶಿಪ್ ಪೋರ್ಟಲ್ ಅನುಷ್ಟಾನಗೊಳಿಸುವ ಸಂಬಂಧ ಇ-ದೃಡೀಕರಣ ಮಾಡಲು ಅಧಿಕಾರಿಗಳನ್ನು ನೇಮಿಸುವ ಬಗ್ಗೆ-ಅತಿ ಜರೂರು
18-07-19 DTE06 SCH(01) 2019-20 2017-18 ನೇ ಸಾಲಿನಲ್ಲಿ ಎಸ್‌ಸಿ‌ / ಎಸ್‌ಟಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿ ಮಂಜೂರಾದ ವಿವರ ಸಲ್ಲಿಸುವ ಬಗ್ಗೆ
15-07-19 DTE/10/SCH(1)/2019-20 ರಾಜ್ಯದ ಎಲ್ಲಾ ಇಂಜಿನಿಯರಿಂಗ್ /ಯುನಿವರ್ಸಿಟಿ/ ಪಾಲಿಟೆಕ್ನಿಕ್ ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ದಾಖಲೆಗಳನ್ನುಇ-ದೃಡೀಕರಣ ಮಾಡಲು ಅಧಿಕಾರಿಗಳನ್ನು ನೇಮಿಸುವ ಬಗ್ಗೆ
14-05-19 DTE/09/ACM(2)/2019-20 2019-20 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ BMTC ಬಸ್ ಪಾಸ್ ವಿತರಿಸುವ ಬಗ್ಗೆ
25-04-19 DTE/03/ACM(1) 2019-20 2018-19 ನೇ ಸಾಲಿನಲ್ಲಿ ಖಾಲಿ ಉಳಿದ BE ಸೀಟುಗಳನ್ನು 2019-20 ನೇ ಸಾಲಿಗೆ ಲ್ಯಾಟರಲ್ ಎಂಟ್ರಿ ಮೂಲಕ ಭರ್ತಿ ಮಾಡಲು ವಿವರ ಸಲ್ಲಿಸುವ ಬಗ್ಗೆ
26-03-19 ED 211 TEC 2018(ಭಾ) ರಾಜ್ಯದ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಿಗೆ ಸೀಟು ಹಂಚಿಕೆ ಸಂಬಂದ ಸುತ್ತೋಲೆ
11-03-19 DTE/06/ACM(1) 2017-18 2018-19 ಮತ್ತು 2019-20 ನೇ ಸಾಲಿಗೆ ಇಂಜಿನಿಯರಿಂಗ್ ಕಾಲೇಜುಗಳಿಗೆ ಭಾಷಾ / ಮತೀಯ ಅಲ್ಪಸಂಖ್ಯಾತ ಸ್ಥಾನಮಾನ ಮುಂದುವರೆಸುವ ಕುರಿತು
07-03-19   Council of Architecture 2019-20 notification for PUC and Diploma Arch students
28-01-19 DTE/224/ACM(1) 2018-19 2013-14 ನೇ ಸಾಲಿನಿಂದ 2017-19 ನೇ ಸಾಲಿನವರೆಗೆ ರಾಜ್ಯದ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ವಿವರವನ್ನು ಒದಗಿಸುವ ಕುರಿತು- ಅತಿ ಜರೂರು
02-11-18   BE/ME ವ್ಯಾಸಂಗ ಮಾಡುತ್ತಿರುವ SC /ST / OBC ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮತ್ತು ಸ್ಕಾಲರ್ಶಿಪ್ ಬಗ್ಗೆ
22-11-18 DTE/42/ACM(1) 2016-17 ಅತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಸ್ನಾತಕೋತ್ತರ ಪದವಿ ಹಂತದವರೆಗೆ ಉಚಿತ ಶಿಕ್ಷಣ ನೀಡುವ ಬಗ್ಗೆ
14-11-18 DTE 101 SPS(1) 2018 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಥಿಯರಿ ಪರೀಕ್ಷೆಗೆ ಸಿ‌ಸಿ‌ಟಿ‌ವಿ ಕ್ಯಾಮರಾ ವ್ಯವಸ್ಥೆ ಅಳವಡಿಸುವ ಬಗ್ಗೆ Installation of CCTV during Theory Examination in Govt. Engineering Colleges
    2018-19 ನೇ ಸಾಲಿನಲ್ಲಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾಮೆಡ್ -ಕೆ /ಆಡಳಿತ ಮಂಡಳಿ ಕೋಟಾ ಪ್ರವೇಶ್ ಅನುಮೋದನೆ ಬಗ್ಗೆ Admission approval of BE B.Arch 2018-19 under COMEDK and Management quota
25-07-18 DTE/02/SCH(1)/2018-19 2018-19 ನೇ ಸಾಲಿನ BE/ME ವ್ಯಾಸಂಗ ಮಾಡುತ್ತಿರುವ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿ ಮಂಜೂರು ಮಾಡುವ ಬಗ್ಗೆ
25-07-18 DTE/02/SCH(1)/2018-19 ರಕ್ಷಣಾ ದಳದ ಸಿಬ್ಬಂದಿಯವರ ಇಂಜಿನಿಯರಿಂಗ್ ವ್ಯಾಸಂಗ ಮಾಡುವ ಮಕ್ಕಳು /ಆಶ್ರಿತರಿಗೆ 2018-19ನೇ ಸಾಲಿನ ವಿದ್ಯಾರ್ಥಿ ವೇತನ ಅರ್ಜಿ
26-07-18 ED 157 TEC 2018 2018-19ನೇ ಸಾಲಿಗೆ ಇಂಜಿನಿಯರಿಂಗ್/ಆರ್ಕಿಟೆಕ್ಚರ್ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಖಾಸಗಿ/ ಡೀಮ್ಡ್ ವಿಶ್ವವಿದ್ಯಾಲಯಗಳ ಸರ್ಕಾರಿ ಕೋಟಾದ ಸೀಟುಗಳಿಗೆ ಶುಲ್ಕ ನಿಗಧಿಪಡಿಸುವ ಕುರಿತು
11-07-18 DTE 28SCH(1) 2015-16 2015-16ನೇ ಶೈಕ್ಷಣಿಕ ಸಾಲಿಗೆ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳಿಗೆ ಸೂಪರ್ ನ್ಯೂಮರರಿ ಸೀಟುಗಳಿಗೆ ಪ್ರಧಾನ ಮಂತ್ರಿ ವಿಶೇಷ ಯೋಜನೆಯಡಿ ವಿದ್ಯಾರ್ಥಿವೇತನ ನೀಡುವ ಬಗ್ಗೆ
05-06-18 DTE 3 GRT(2) 2018 ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ ಸಿಬ್ಬಂದಿ ವರ್ಗದವರಿಗೆ ಸರ್ಕಾರದ ಪಾಲಿನ ಸಹಾಯನುದಾನವನ್ನು "ECS" ಅಳವಡಿಸಿ ವಿತರಿಸುವ ಬಗ್ಗೆ
08-06-18 DTE/12/ ACM(1)/2018-19 2018 ರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಕಾರ್ಯಕ್ಕೆ KEA ನೋಡಲ್ ಸೆಂಟರ್ ಗೆ ಉಪನ್ಯಾಸಕರ ನಿಯೋಜನೆ -ತಿದ್ದುಪಡಿ ಜ್ನಾಪನ 2
08-06-18 DTE/12/ ACM(1)/2018-19 2018 ರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಕಾರ್ಯಕ್ಕೆ KEA ನೋಡಲ್ ಸೆಂಟರ್ ಗೆ ಉಪನ್ಯಾಸಕರ ನಿಯೋಜನೆ -ತಿದ್ದುಪಡಿ ಜ್ನಾಪನ 1
05-06-18 DTE/12/ ACM(1)/2018-19 CET -2018 ರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಕಾರ್ಯಕ್ಕೆ ಉಪನ್ಯಾಸಕರ ನಿಯೋಜನೆ -ತಿದ್ದುಪಡಿ ಜ್ಣಾಪನ
08-06-18 DTE/12/ ACM(1)/2018-19 CET -2018 ರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಕಾರ್ಯಕ್ಕೆ ಉಪನ್ಯಾಸಕರ ನಿಯೋಜನೆ ಬಗ್ಗೆ
05-06-18 DTE/12/ ACM(1)/2018-19 CET -2018 ರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಕಾರ್ಯಕ್ಕೆ ಉಪನ್ಯಾಸಕರ ನಿಯೋಜನೆ ಬಗ್ಗೆ
24-05-18 DTE 01 SCH(1) 2017-18 ಎಸ್‌ಸಿ ಎಸ್‌ಟಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿ SC ST Engineering students Fee concession for 2017-18
08-05-18 DTE/05/ACM(1)/2018-19 2017-18 ನೇ ಸಾಲಿನಲ್ಲಿ ಖಾಲಿ ಉಳಿದ ಸೀಟು ಗಳನ್ನು 2018-19 ನೇ ಸಾಲಿನಲ್ಲಿ ಲ್ಯಾಟರಲ್ ಮೂಲಕ ಭರ್ತಿ ಮಾಡುವ ಬಗ್ಗೆ To surrender last year seats to KEA to fill up the same in 2018 through lateral entry to diploma students
09-03-18 ED1 6 TEC 2018 ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸೀಟು ಹಂಚಿಕೆ ಮಾಡಲ್ಪಟ್ಟ ಅಭ್ಯರ್ಥಿಗಳ ಪ್ರವೇಶಾತಿಯನ್ನು ನಿರಾಕರಿಸದಿರುವ ಬಗ್ಗೆ