ತಾಂತ್ರಿಕ ಶಿಕ್ಷಣ ಇಲಾಖೆಗೆ ಸ್ವಾಗತ ಕನ್ನಡ


ಎ‌ಸಿ‌ಎಮ್ ಸುತ್ತೋಲೆಗಳು

ACM Circulars

ದಿನಾಂಕ Date
ಆದೇಶ ಸಂಖ್ಯೆ DTE Order No.
ವಿಷಯ Subject
24-06-19 DTE/19/ACM(2)/2019-20 2019-20ನೇ ಸಾಲಿನಲ್ಲಿ ಪೋಸ್ಟ್ ಡಿಪ್ಲೋಮಾ ಕೋರ್ಸ್ ಗಳಿಗೆ ಪ್ರವೇಶಾಧಿಸೂಚನೆ
20-06-19 DTE/08/ACM(1)/2019-20 KEA ದಾಖಲಾತಿ ಪರಿಶೀಲನಾ ಕಾರ್ಯಕ್ಕೆ ಉಪನ್ಯಾಸಕರ ನಿಯೋಜನೆ
18-06-19 DTE/16/ACM(2)/2019-20 2019-20ನೇ ಸಾಲಿನಲ್ಲಿ ಲ್ಯಾಟರಲ್ ಎಂಟ್ರಿ ಡಿಪ್ಲೋಮಾ ಪ್ರವೇಶ ಸಂಬಂಧ 2018-19 ನೇ ಸಾಲಿನಲ್ಲಿ ಖಾಲಿ ಉಳಿದ ಸ್ಥಾನಗಳ ಬಗ್ಗೆ ಮಾಹಿತಿ ಒದಗಿಸುವ ಬಗ್ಗೆ
15-06-19 DTE/18/ACM(2)/2019-20 2019-20ನೇ ಸಾಲಿನ ಖಾಸಗಿ ಪಾಲಿಟೆಕ್ನಿಕ್ಗಳಲ್ಲಿ ಲ್ಯಾಟರಲ್ ಎಂಟ್ರಿ ಡಿಪ್ಲೋಮಾ ಪ್ರವೇಶಕ್ಕೆ ಪ್ರವೇಶಾಧಿಸೂಚನೆ
07-06-19 DTE/08/ACM(2)/2019 2019-20ನೇ ಸಾಲಿನ ಲ್ಯಾಟರಲ್ ಎಂಟ್ರಿ ಆನ್ ಲೈನ್ ಇಂಟರ್ಯಾಕ್ಟಿವ್-ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿ
07-06-19 DTE/08/ACM(2)/2019 2019-20ನೇ ಸಾಲಿನ ಸರ್ಕಾರಿ / ಅನುದಾನಿತ ಪಾಲಿಟೆಕ್ನಿಕ್ಗಳಲ್ಲಿ ಲ್ಯಾಟರಲ್ ಎಂಟ್ರಿ ಡಿಪ್ಲೋಮಾ ಪ್ರವೇಶ ಅಪ್ಲಿಕೇಷನ್ ಫಾರ್ಮ್
07-06-19 DTE/08/ACM(2)/2019 2019-20ನೇ ಸಾಲಿನ ತಾತ್ಕಾಲಿಕ ಶೈಕ್ಷಣಿಕ ವೇಳಾಪಟ್ಟಿ
15-06-19 DTE/18/ACM(2)/2019-20 2019-20ನೇ ಸಾಲಿನ ಸರ್ಕಾರಿ / ಅನುದಾನಿತ ಪಾಲಿಟೆಕ್ನಿಕ್ಗಳಲ್ಲಿ ಲ್ಯಾಟರಲ್ ಎಂಟ್ರಿ ಡಿಪ್ಲೋಮಾ ಪ್ರವೇಶಾಧಿಸೂಚನೆ
10-06-19   2019-20 ನೇ ಸಾಲಿನ ಪ್ರವೇಶ ಪ್ರಕ್ರಿಯೆಗೆ ಅಗತ್ಯವಿರುವ ಉಪನ್ಯಾಸಕರನ್ನು ಅನ್ಯಕಾರ್ಯ ನಿಮಿತ್ತ ನಿಯೋಜಿಸಿಕೊಳ್ಳುವ ಬಗ್ಗೆ
07-06-19 DTE/08/ACM(2)/2019 2019-20ನೇ ಸಾಲಿನಲ್ಲಿ ಪ್ರಥಮ ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿದಂತೆ ಕೋರ್ಸ್ ವಾರು ಇಂಟೇಕ್ ಹಾಗೂ ಸೀಟ್ ಮ್ಯಾಟ್ರಿಕ್ಸ್ ನಿಗಧಿ ಬಗ್ಗೆ
07-06-19 DTE/472/ACM(2)/2018-19 ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ಪ್ರಥಮ ಡಿಪ್ಲೋಮಾ ಕೋರ್ಸ್ ಗೆ ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಪಾವತಿಸಬೇಕಾಗಿರುವ ಶುಲ್ಕಗಳ ವಿವರ
07-06-19 DTE/07/ACM(2)/2019 2019-20ನೇ ಸಾಲಿನ ಡಿಪ್ಲೋಮಾ ಪ್ರವೇಶಕ್ಕೆ ನಾಮಿನಿ ನೇಮಿಸುವ ಬಗ್ಗೆ
29-05-19 DTE/472/ACM(2)/2018-19 VISSJ ಸರ್ಕಾರಿ ಪಾಲಿಟೆಕ್ನಿಕ್, ಭದ್ರಾವತಿ ಯಲ್ಲಿ ಸೀಟು ಆಯ್ಕೆ ಮಾಡಿಕೊಳ್ಳುವ ಬಗ್ಗೆ
    Last date for submission of applications for Diploma admission extended upto 30th May
    Changes in Asst Nodal Officer for KEA nodal Centres
    ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್, ಸಾಗರ (ಅನುದಾನಿತ) ಹಾಗೂ ಟಿಪ್ಪು ಶಾಹಿದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹುಬ್ಬಳ್ಳಿ (ಅನುದಾನಿತ) ಸಂಸ್ತೆಗಳಲ್ಲಿ ಡಿಪ್ಲೋಮಾ ಪ್ರವೇಶ ಬಯಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಬಗ್ಗೆ
    2019-20 ನೇ ಸಾಲಿನ ಸರ್ಕಾರಿ / ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ಡಿಪ್ಲೋಮಾ ಪ್ರವೇಶಕ್ಕೆ ಪರಿಷ್ಕೃತ ವೇಳಾಪಟ್ಟಿ
21-05-19 DTE/08/ACM(1)/2019-20 CET -2019 ಪ್ರವೇಶ ದಾಖಲಾತಿ ಪರಿಶೀಲನೆ ಕಾರ್ಯಕ್ಕೆ ಉಪನ್ಯಾಸಕರ ನಿಯೋಜನೆ
    2019-20ನೇ ಸಾಲಿನ ಸರ್ಕಾರಿ ಮತ್ತು ಅನುದಾನಿತ ಸಂಜೆ ಡಿಪ್ಲೋಮಾ ಪ್ರವೇಶ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಿಕೆ
14-05-19 DTE/09/ACM(2)/2019-20 2019-20 ನೇ ಸಾಲಿನ ಡಿಪ್ಲೋಮಾ ಕೊರ್ಸುವಾರು ಇಂಟೇಕ್ ನಿಗಧಿ ಬಗ್ಗೆ
14-05-19 DTE/09/ACM(2)/2019-20 2019-20 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ BMTC ಬಸ್ ಪಾಸ್ ವಿತರಿಸುವ ಬಗ್ಗೆ
14-05-19 DTE/472/ACM(2)/2018-19 2019-20 ನೇ ಸಾಲಿನ ಸರ್ಕಾರಿ / ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ಡಿಪ್ಲೋಮಾ ಪ್ರವೇಶಕ್ಕೆ ನಿರ್ದೇಶಕರ ನಾಮಿನಿಯವರನ್ನು ನೇಮಿಸುವ ಬಗ್ಗೆ 2
13-05-19 DTE/472/ACM(2)/2018-19 2019-20 ನೇ ಸಾಲಿನ ಸರ್ಕಾರಿ / ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ಡಿಪ್ಲೋಮಾ ಪ್ರವೇಶಕ್ಕೆ ನಿರ್ದೇಶಕರ ನಾಮಿನಿಯವರನ್ನು ನೇಮಿಸುವ ಬಗ್ಗೆ1
30-04-19 DTE/472/ACM(2)/2018-19 2019-20 ನೇ ಸಾಲಿನ ಖಾಸಗಿ ಪಾಲಿಟೆಕ್ನಿಕ್ ಗಳಿಗೆ ಪ್ರವೇಶಾಧಿಸೂಚನೆ
30-04-19 DTE/472/ACM(2)/2018-19 2019-20 ನೇ ಸಾಲಿನ ಖಾಸಗಿ ಸಂಜೆ ಪಾಲಿಟೆಕ್ನಿಕ್ ಗಳಿಗೆ ಪ್ರವೇಶಾಧಿಸೂಚನೆ
30-04-19 DTE/472/ACM(2)/2018-19 2019-20 ನೇ ಸಾಲಿನ ಸರ್ಕಾರಿ ಮತ್ತು ಅನುದಾನಿತ ಸಂಜೆ ಪಾಲಿಟೆಕ್ನಿಕ್ ಗಳಿಗೆ ಪ್ರವೇಶಾಧಿಸೂಚನೆ
29-04-19 DTE/472/ACM(2)/2018-19 2019-20 ನೇ ಸಾಲಿನ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಗಳಿಗೆ ಪ್ರವೇಶಾಧಿಸೂಚನೆ
29-04-19 DTE/472/ACM(2)/2018-19 2019-20 ನೇ ಸಾಲಿನ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್ ಗಳಿಗೆ ಪ್ರವೇಶ ಪ್ರಕ್ರಿಯೆಗೆ ತಾತ್ಕಾಲಿಕ ವೇಳಾಪಟ್ಟಿ
16-04-19 DTE/01/acm(2) 2019-20 2019-20ನೇ ಸಾಲಿನ ಸರ್ಕಾರಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿ 8ನೇ ತರಗತಿಯ ಪ್ರವೇಶ ನೀಡುವ ಸಂಬಂಧದಲ್ಲಿ ಅನುಸರಿಸಬೇಕಾದ ಕಾರ್ಯಾಕ್ರಮ
16-04-19 DTE/01/acm(2) 2019-20 2019-20ನೇ ಸಾಲಿನ ಸರ್ಕಾರಿ ಕಿರಿಯ ತಾಂತ್ರಿಕ ಶಿಕ್ಷಣ ಶಾಲೆಗಳಲ್ಲಿ 8ನೇ ತರಗತಿಯ ಪ್ರವೇಶದ ಬಗ್ಗೆ
    Installation of Online Grievance Redressal Mechanism
11-03-19 DTE/06/ACM(1) 2017-18 2018-19 ಮತ್ತು 2019-20 ನೇ ಸಾಲಿಗೆ ಇಂಜಿನಿಯರಿಂಗ್ ಕಾಲೇಜುಗಳಿಗೆ ಭಾಷಾ / ಮತೀಯ ಅಲ್ಪಸಂಖ್ಯಾತ ಸ್ಥಾನಮಾನ ಮುಂದುವರೆಸುವ ಕುರಿತು
07-03-19   Council of Architecture 2019-20 notification for PUC and Diploma Arch students
21-02-19 DTE/461/ACM(2) 2018-19 ಡಿಪ್ಲೋಮಾ ಪ್ರವೇಶ ಸಂಬಂಧ ದಾಖಲಾತಿ ಸುಧಾರಣೆ ಮಾಡಲು "ದಾಖಲಾತಿ ಆಂದೋಲನ ಕಾರ್ಯಕ್ರಮ" ಹಮ್ಮಿಕೊಳ್ಳುವ ಬಗ್ಗೆ
07-09-19 DTE/12/ACM(1) 2018-19 2018-19 ನೇ ಸಾಲಿನ ಪ್ರಥಮ ಡಿಪ್ಲೋಮಾ ಪ್ರವೇಶಾತಿ ಪ್ರಕ್ರಿಯೆಯಲ್ಲಿ OOD ನಿರ್ವಹಿಸಿದ ಉಪನ್ಯಾಸಕರು /ಸಿಬ್ಬಂದಿಯವರು TA/ DA ಪಡೆಯುವ ಬಗ್ಗೆ
05-02-19 DTE/453/ACM(2) 2018-19 2018-19 ನೇ ಸಾಲಿನ 03 ಮತ್ತು 05 ನೇ ಸೆಮಿಸ್ಟರ್ ತರಗತಿಗಳಿಗೆ ಸರ್ಕಾರಿ ಮತ್ತು ಅನುದಾನಿತ (ಸಂಜೆ) ಪಾಲಿಟೆಕ್ನಿಕ್ ಗಳಲ್ಲಿ ಪ್ರವೇಶಾಧಿಸೂಚನೆ
28-01-19 DTE/224/ACM(1) 2018-19 2013-14 ನೇ ಸಾಲಿನಿಂದ 2017-19 ನೇ ಸಾಲಿನವರೆಗೆ ರಾಜ್ಯದ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ವಿವರವನ್ನು ಒದಗಿಸುವ ಕುರಿತು- ಅತಿ ಜರೂರು
18-01-19 DTE/06/ACM(1) 2017-18 2017-18 ಮತ್ತು 2018-19 ನೇ ಸಾಲಿಗೆ ಇಂಜಿನಿಯರಿಂಗ್ ಕಾಲೇಜುಗಳಿಗೆ ಭಾಷಾ / ಮತೀಯ ಅಲ್ಪಸಂಖ್ಯಾತ ಸ್ಥಾನಮಾನ ಮುಂದುವರೆಸುವ ಕುರಿತು
10-12-18 DTE/425/ACM(2) 2018-19 2018-19 ನೇ ಸಾಲಿನ ಖಾಸಗಿ ಸಂಜೆ ಪಾಲಿಟೆಕ್ನಿಕ್ ಗಳಿಗೆ ಐ‌ಟಿ‌ಐ ಪ್ರವೇಶಾಧಿಸೂಚನೆ
10-12-18 DTE/425/ACM(2) 2018-19 2018-19 ನೇ ಸಾಲಿನ ಸರ್ಕಾರಿ ಮತ್ತು ಅನುದಾನಿತ ಸಂಜೆ ಪಾಲಿಟೆಕ್ನಿಕ್ ಗಳಿಗೆ ಐ‌ಟಿ‌ಐ ಪ್ರವೇಶಾಧಿಸೂಚನೆ
11-12-18 DTE/20/ACM(2) 2017-18 2018-19 ನೇ ಸಾಲಿನ ಸೆಮಿಸ್ಟರ್ ತರಗತಿಗಳನ್ನು ಪ್ರಾರಂಭಿಸುವಲ್ಲಿ ಪರಿಶ್ರ್ಕುತ ಶೈಕ್ಷಣಿಕ ವೇಳಾಪಟ್ಟಿ
10-12-18 DTE/424/ACM(2) 2018-19 2018 ನೇ ಸಾಲಿನ 02.04.ಮತ್ತು 06 ನೇ ಸೆಮಿಸ್ಟರ್ ತರಗತಿಗಳಿಗೆ ಪ್ರವೇಶ ಪಡೆಯಲು ಅಂತಿಮ ದಿನಾಂಕದ ಬಗ್ಗೆ
04-12-18 ಇಡಿ‌ /209/ಬಿ‌ಇಸಿ 2018 ವೃತ್ತಿಪರ ಶಿಕ್ಷಣ ಸಂಸ್ಥೆಗಳು ತಾಂತ್ರಿಕ ಶಿಕ್ಷಣ ಕೋರ್ಸ್ ಬೋಧಿಸಲು ಕಡ್ಡಾಯವಾಗಿ ಎ‌ಐ‌ಸಿ‌ಟಿ‌ಇ , ನವದೆಹಲಿ ರವರ ಅನುಮೋದನೆ ಪಡೆಯುವ ಬಗ್ಗೆ
23-11-18 ಡಿ‌ಟಿ‌ಇ /01/ಎಸ್‌ಸಿ‌ಎಚ್ (2) 2018-19 2018-19 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮಂಜೂರು ಮಾಡುವ ಬಗ್ಗೆ
    ಪ್ರಥಮ ಡಿಪ್ಲೋಮಾ ಪ್ರವೇಶಾತಿ ಸಂಬಂಧ ಸಂಗ್ರಹವಾಗಿರುವ ಅರ್ಜಿ ನೋಂದಣಿ ಶುಲ್ಕವನ್ನು ಕರ್ನಾಟಕ ಪರೀಕ್ಷ ಪ್ರಾಧಿಕಾರದ ಎಸ್.ಬಿ ಖಾತೆಗೆ ಜಮೆ ಮಾಡುವ ಬಗ್ಗೆ
22-11-18 DTE/42/ACM(1) 2016-17 ಅತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಸ್ನಾತಕೋತ್ತರ ಪದವಿ ಹಂತದವರೆಗೆ ಉಚಿತ ಶಿಕ್ಷಣ ನೀಡುವ ಬಗ್ಗೆ
07-09-18 DTE/12/ACM(1) 2018-19 KEA ಗೆ ದಾಖಲಾತಿ ಪರಿಶೀಲನೆಗೆ ಪ್ರಾಧ್ಯಾಪಕರು /ಉಪನ್ಯಾಸಕರ ನಿಯೋಜನೆ-9
07-09-18 DTE/12/ACM(1) 2018-19 KEA ಗೆ ದಾಖಲಾತಿ ಪರಿಶೀಲನೆಗೆ ಪ್ರಾಧ್ಯಾಪಕರು /ಉಪನ್ಯಾಸಕರ ನಿಯೋಜನೆ-8
06-09-18 DTE/12/ACM(1) 2018-19 KEA ಗೆ ದಾಖಲಾತಿ ಪರಿಶೀಲನೆಗೆ ಪ್ರಾಧ್ಯಾಪಕರು /ಉಪನ್ಯಾಸಕರ ನಿಯೋಜನೆ-7
01-09-18 DTE/12/ACM(1) 2018-19 ಸರ್ಕಾರಿ / ಅನುದಾನಿತ ಪಾಲಿಟೆಕ್ನಿಕ್ ಗಳ ಪ್ರಥಮ /ತೃತೀಯ ಡಿಪ್ಲೋಮಾ ಪ್ರವೇಶ ಅನುಮೋದನೆ ನೀಡುವ ಬಗ್ಗೆ
01-09-18 DTE/2/ACM(1) 2018-19

ಖಾಸಗಿ ಪಾಲಿಟೆಕ್ನಿಕ್ ಗಳ ಪ್ರಥಮ /ತೃತೀಯ ಡಿಪ್ಲೋಮಾ ಪ್ರವೇಶ ಅನುಮೋದನೆ ನೀಡುವ ಬಗ್ಗೆ

01-09-18 DTE/12/ACM(1) 2018-19 KEA ಗೆ ದಾಖಲಾತಿ ಪರಿಶೀಲನೆಗೆ ಪ್ರಾಧ್ಯಾಪಕರು /ಉಪನ್ಯಾಸಕರ ನಿಯೋಜನೆ-6
31-08-18 DTE/12/ACM(1) 2018-19 KEA ಗೆ ದಾಖಲಾತಿ ಪರಿಶೀಲನೆಗೆ ಪ್ರಾಧ್ಯಾಪಕರು /ಉಪನ್ಯಾಸಕರ ನಿಯೋಜನೆ-5
31-08-18 DTE/12/ACM(1) 2018-19 KEA ಗೆ ದಾಖಲಾತಿ ಪರಿಶೀಲನೆಗೆ ಪ್ರಾಧ್ಯಾಪಕರು /ಉಪನ್ಯಾಸಕರ ನಿಯೋಜನೆ-4
30-08-18 DTE/12/ACM(1) 2018-19 KEA ಗೆ ದಾಖಲಾತಿ ಪರಿಶೀಲನೆಗೆ ಪ್ರಾಧ್ಯಾಪಕರು /ಉಪನ್ಯಾಸಕರ ನಿಯೋಜನೆ-3
28-08-18 DTE/12/ACM(1) 2018-19 KEA ಗೆ ದಾಖಲಾತಿ ಪರಿಶೀಲನೆಗೆ ಮೇಲ್ವಿಚಾರಕ ಅಧಿಕಾರಿಗಳ ನಿಯೋಜನೆ-2
28-08-18 DTE/12/ACM(1) 2018-19 KEA ಗೆ ದಾಖಲಾತಿ ಪರಿಶೀಲನೆಗೆ ಪ್ರಾಧ್ಯಾಪಕರು /ಉಪನ್ಯಾಸಕರ ನಿಯೋಜನೆ-2
28-08-18 DTE/12/ACM(1) 2018-19 KEA ಗೆ ದಾಖಲಾತಿ ಪರಿಶೀಲನೆಗೆ ಪ್ರಾಧ್ಯಾಪಕರು /ಉಪನ್ಯಾಸಕರ ನಿಯೋಜನೆ-1
20-08-18 DTE/06/SCH(1)/2018-19 ಎಸ್‌ಸಿ/ಎಸ್‌ಟಿ ನೀಡುವ ಜಾತಿ/ಆದಾಯ ಪ್ರಮಾಣ ಪಾತ್ರದ ಸಿಂದುತ್ವದ ಬಗ್ಗೆ
18-08-18 DTE/513/ACM(2)/2017-18 2018-19 ನೇ ಸಾಲಿನ ಸರ್ಕಾರಿ /ಅನುದಾನಿತ/ಖಾಸಗಿ ಪಾಲಿಟೆಕ್ನಿಕ್ ಗಳಲ್ಲಿ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶ ಪಡೆದ ಅಭ್ಯರ್ಥಿಗಳ ವಿವರವನ್ನು ನಮೂದಿಸುವ ಬಗ್ಗೆ
18-08-18 DTE/513/ACM(2)/2017-18 2018-19 ನೇ ಸಾಲಿನ ಸರ್ಕಾರಿ /ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ಪ್ರಥಮ ಡಿಪ್ಲೋಮಾ Off-Line ಪ್ರವೇಶ ಸಂಬಂಧ ಮಾಹಿತಿ ಒದಗಿಸುವ ಬಗ್ಗೆ
13-08-18 DTE/06/ACM(2)/2018-19 2018-19 ನೇ ಸಾಲಿನ ಖಾಸಗಿ ಪಾಲಿಟೆಕ್ನಿಕ್ ಗಳಲ್ಲಿ ಪ್ರಥಮ ಡಿಪ್ಲೋಮಾ ಪ್ರವೇಶ ಅವಧಿ ವಿಸ್ತರಣೆ
13-08-18 DTE/513/ACM(2)/2017-18 2018-19 ನೇ ಸಾಲಿನ ಪ್ರಥಮ ಡಿಪ್ಲೋಮಾ ಆಫ್-ಲೈನ್ ಪ್ರವೇಶವನ್ನು ಮುಂದೂಡಿರುವ ಬಗ್ಗೆ
02-08-18 DTE/27/ACM(2)/2018-19 2018-19 ನೇ ಸಾಲಿನಲ್ಲಿ ಪ್ರಥಮ ಡಿಪ್ಲೋಮಾ ಸಂಬಂಧ ಖಾಲಿ ಉಳಿದ ಸೀಟುಗಳನ್ನು ಸಾಮಾನ್ಯ ವರ್ಗದಡಿ ಹಂಚಿಕೆ ಮಾಡುವ ಬಗ್ಗೆ
04-08-18 DTE/27/ACM(2)/2018-19 2018-19 ನೇ ಸಾಲಿನಲ್ಲಿ ಮರುಮೌಲ್ಯಮಾಪನದಲ್ಲಿ ಉತ್ತೀರ್ಣರಾದ ಅರ್ಹ ವಿದ್ಯಾರ್ಥಿಗಳಿಗೆ 3 ಮತ್ತು 5 ನೇ ಸೆಮಿಸ್ಟರ್ ಗೆ ಪ್ರವೇಶ ಅವಧಿ ವಿಸ್ತರಣೆ
04-08-18 DTE/27/ACM(2)/2018-19 2018-19 ನೇ ಸಾಲಿನಲ್ಲಿ ಸರ್ಕಾರಿ/ಅನುದಾನಿತ/ಖಾಸಗಿ ಪಾಲಿಟೆಕ್ನಿಕ್ ಗಳಲ್ಲಿ 3 ಮತ್ತು 5 ನೇ ಸೆಮಿಸ್ಟರ್ ತರಗತಿಗಳಿಗೆ ವರ್ಗಾವಣೆ ಅವಧಿ ವಿಸ್ತರಣೆ
01-08-18 DTE 33 ACM(1) 18-19 ಇಂಜಿನಿಯರಿಂಗ್ ವಿದ್ಯಾರ್ಥಿಗಳು ವ್ಯಾಸಂಗ ಬಿಟ್ಟಲ್ಲಿ ಮೂಲ ಪ್ರಮಾಣ ಪತ್ರ ಹಿಂದಿರಿಗಿಸುವ ಬಗ್ಗೆ ಮತ್ತು ಸೀಟು ಶುಲ್ಕ ಕುರಿತು
02-08-18 DTE 34 ACM(1) 18-19 2018-19ನೇ ಸಾಲಿನ "ವಿಶ್ವಮಾನವ ವಿದ್ಯಾರ್ಥಿ " ಸಾಂಸ್ಕೃತಿಕ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸುವ ಬಗ್ಗೆ
02-08-18 DTE/27/ACM(2)/2018-19 2018-19 ನೇ ಸಾಲಿನಲ್ಲಿ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ 3 ಮತ್ತು 5 ನೇ ಸೆಮಿಸ್ಟರ್ ಗೆ ವಿದ್ಯಾರ್ಥಿಗಳ ಪ್ರವೇಶ ಅವಧಿ ವಿಸ್ತರಣೆ
01-08-18 DTE 513 ACM(2) 17-18 2018 -19ನೇ ಸಾಲಿನ Online Interactive Counselling ಮೂಲಕ ಡಿಪ್ಲೋಮಾ ಸೀಟು ಆಯ್ಕೆ ಮಾಡಿ ಕೊಂಡ ವಿದ್ಯಾರ್ಥಿಗಳ ಪಟ್ಟಿ ಡೌನ್ ಲೋಡ್ ಮಾಡಿಕೊಳ್ಳುವ ಬಗ್ಗೆ
28-07-18 DTE 513 ACM(2) 17-18 ಸಂಜೆ ಪಾಲಿಟೆಕ್ನಿಕ್ ಪ್ರವೇಶ ಕಾರ್ಯಕ್ಕೆ DTE ನಾಮಿನಿ
28-07-18 DTE 513 ACM(2) 17-18 ಸಂಜೆ ಪಾಲಿಟೆಕ್ನಿಕ್ ಗಳಿಗೆ ಪ್ರವೇಶ ದಿನಾಂಕ ವಿಸ್ತರಣೆ
23-07-18 DTE/02/SCH(2)/2018-19 2018-19 ನೇ ಸಾಲಿನಲ್ಲಿ ಸರ್ಕಾರಿ / ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ಪ್ರವೇಶ ಪಡೆದ SC/ST ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯತಿ ಮಂಜೂರು ಮಾಡುವ ಬಗ್ಗೆ
23-07-18 DTE/02/SCH(2)/2018-19 ಎಚ್‌ಐ‌ವಿ /ಲೆಪ್ರೆಸಿ ರೋಗಪೀಡಿತರಾದ ಪೋಷಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಉಚಿತ ಶಿಕ್ಷಣ ಬಗ್ಗೆ
23-07-18 DTE/02/SCH(2)/2018-19 ರಕ್ಷಣಾದಳದ ಸಿಬ್ಬಂದಿಯ ಪಾಲಿಟೆಕ್ನಿಕ್ ನಲ್ಲಿ ವ್ಯಾಸಂಗ ಮಾಡುವ ಮಕ್ಕಳು /ಆಶ್ರಿತರಿಗೆ 2018-19ನೇ ಸಾಲಿನ ವಿದ್ಯಾರ್ಥಿ ವೇತನ ಅರ್ಜಿ ಕರೆಯುವ ಬಗ್ಗೆ
26-07-18 DTE 513 ACM(2)/2017-18 ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸರ್ಕಾರದ ಅಧಿಕೃತ ಇ -ಮೇಲ್ ವಿಳಾಸವನ್ನು ಬಳಸುವ ಬಗ್ಗೆ
21-07-18 DTE 513 ACM(2)/2017-18 2018-19 ನೇ ಸಾಲಿಗೆ ಪ್ರಥಮ ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿದಂತೆ ಅರ್ಜಿಗಳ ಆಹ್ವಾನ -ಮುಂದುವರೆದ ಪ್ರಕಟಣೆ
19-07-18 DTE 06 ACM(2)/2018-19 ಪ್ರಥಮ ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿದಂತೆ ಖಾಸಗಿ ಪಾಲಿಟೆಕ್ನಿಕ್ ಗಳ ಪ್ರವೇಶಾವಧಿ ವಿಸ್ತರಣೆ
18-07-18 DTE/513/ACM(2)/2017-18 2018-19 ಸಾಲಿನ ಪ್ರಥಮ ಡಿಪ್ಲೋಮಾ ಪ್ರವೇಶಕ್ಕೆ ಖಾಲಿ ಇರುವ ಸೀಟುಗಳಿಗೆ ಅರ್ಜಿ ಆಹ್ವಾನ
11-07-18 DTE 28SCH(1) 2015-16 2015-16ನೇ ಶೈಕ್ಷಣಿಕ ಸಾಲಿಗೆ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳಿಗೆ ಸೂಪರ್ ನ್ಯೂಮರರಿ ಸೀಟುಗಳಿಗೆ ಪ್ರಧಾನ ಮಂತ್ರಿ ವಿಶೇಷ ಯೋಜನೆಯಡಿ ವಿದ್ಯಾರ್ಥಿವೇತನ ನೀಡುವ ಬಗ್ಗೆ
13-07-18 DTE/07/ACM(2)/2018-19 2018-19ನೇ ಸಾಲಿನ 02,04 ಮತ್ತು 06ನೇ ಸೆಮಿಸ್ಟರ್ ತರಗತಿಗಳಿಗೆ ಸಂಜೆ ಪಾಲಿಟೆಕ್ನಿಕ್ ಗಳಲ್ಲಿ ಪ್ರವೇಶಕ್ಕೆ ಅಂತಿಮ ದಿನಾಂಕ
13-07-18 DTE/07/ACM(2)/2018-19 2018-19 ನೇ ಸಾಲಿನಲ್ಲಿ ಲೈಬ್ರರಿ ಸೈನ್ಸ್ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಸ್ವೀಕರಿಸಲು ಅವಧಿ ವಿಸ್ತರಣೆ
10-07-18 DTE/513/ACM(2)/2017-18 ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ಪ್ರಥಮ ಡಿಪ್ಲೋಮಾ ಕೊರ್ಸ್ ಗೆ ಪಾವತಿಸಬೇಕಾದ ಶುಲ್ಕಗಳ ವಿವರ
11-06-18 DTE/513/ACM(2)/2017-18 ಪ್ರಥಮ ಸಂಜೆ ಡಿಪ್ಲೋಮಾ ಪ್ರವೇಶಕ್ಕೆ ಸಂಬಂಧಿಸಿದಂತೆ ಅಂತಿಮ ದಿನಾಂಕ ವಿಸ್ತರಿಸಿರುವ ಬಗ್ಗೆ
02-07-18 DTE/21/ACM(1)/2018-19 ವಿದ್ಯಾರ್ಥಿಗಳು ತಮ್ಮ ಕುಂದು ಕೊರತೆ ಗಳನ್ನು ಒನ್-ಲೈನ್ ಮುಖಾಂತರ ನೋಂದಾಯಿಸುವ ಬಗ್ಗೆ
05-07-18 DTE/28/ACM(2)/2018-19 2018-19ನೇ ಸಾಲಿನಲ್ಲಿ ಖಾಸಗಿ ಪಾಲಿಟೆಕ್ನಿಕ್ ಗಳಲ್ಲಿ 3 ಮತ್ತು 5 ನೇ ಸೆಮಿಸ್ಟರ್ ಗೆ ವಿದ್ಯಾರ್ಥಿಗಳ ಪ್ರವೇಶ, ವರ್ಗಾವಣೆ ಮತ್ತು ಮರುಪ್ರವೇಶ
05-07-18 DTE/27/ACM(2)/2018-19 2018-19 ನೇ ಸಾಲಿನಲ್ಲಿ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ 3 ಮತ್ತು 5 ನೇ ಸೆಮಿಸ್ಟರ್ ಗೆ ವಿದ್ಯಾರ್ಥಿಗಳ ಪ್ರವೇಶ, ವರ್ಗಾವಣೆ ಮತ್ತು ಮರುಪ್ರವೇಶ
02-07-18 DTE/513/ACM(2)/2017-18 ಪಾಲಿಟೆಕ್ನಿಕ್ ಶಿಕ್ಷಣದಲ್ಲಿ ಬೋಧನಾ ಶುಲ್ಕ ಪರಿಷ್ಕರಣೆ 2018-19
29-06-18 DTE 16 ACM (2) 2018-19 2018-19ನೇ ಸಾಲಿನ ಖಾಸಗಿ ಪಾಲಿಟೆಕ್ನಿಕ್ ಗಳ ಪ್ರವೇಶಾವಧಿ ವಿಸ್ತರಣೆ
29-06-18 DTE 16 ACM (2) 2018-19 2018-19 ನೇ ಸಾಲಿನ ಲ್ಯಾಟರಲ್ ಎಂಟ್ರಿ -ಖಾಸಗಿ ಪಾಲಿಟೆಕ್ನಿಕ್ ಗಳಿಗೆ ಪ್ರವೇಶಾವಧಿ ವಿಸ್ತರಣೆ
26-06-18 DTE/24/ACM(2)/2018-19 2018-19 ನೇ ಸಾಲಿನ ಪೋಸ್ಟ್ ಡಿಪ್ಲೋಮಾ ಕೋರ್ಸ್ ಗಳಿಗೆ ಪ್ರವೇಶಾಧಿಸೂಚನೆ
25-06-18 DTE/25/ACM(2)/2018-19 2018-19 ನೇ ಸಾಲಿನ ಶಿಕ್ಷಕರ ದಿನಾಚರಣೆ ಬಾವುಟಗಳ ಬಗ್ಗೆ
    ಐ‌ಟಿ‌ಐ ಲ್ಯಾಟರಲ್ ಎಂಟ್ರಿ ಸೀಟು ಆಯ್ಕೆ ಪ್ರಕ್ರಿಯೆ
    ಲ್ಯಾಟರಲ್ ಎಂಟ್ರಿ ತಾತ್ಕಾಲಿಕ ಮೆರಿಟ್ ಪಟ್ಟಿ
21-06-18 DTE/20/ACM(2)/2018-19 2018-19 ನೇ ಸಾಲಿನ ಡಿಪ್ಲೋಮಾ ತರಗತಿಗಳನ್ನು ಪ್ರಾರಂಭಿಸುವಲ್ಲಿ ಶೈಕ್ಷಣಿಕ ವೇಳಾಪಟ್ಟಿ
21-06-18 DTE/07/ACM(2)/2018-19 2018-19 ನೇ ಸಾಲಿಗೆ ಪ್ರಥಮ ವರ್ಷ ಡಿಪ್ಲೋಮಾ ಪ್ರವೇಶಕ್ಕೆ ನಿರ್ದೇಶಕರ ನಾಮಿನಿ ನಿಯೋಜಿಸುವ ಬಗ್ಗೆ
21-06-18 DTE/07/ACM(2)/2018-19 2018-19 ನೇ ಸಾಲಿನ ಲೈಬ್ರೆರಿ ಸೈನ್ಸ್ ಪ್ರವೇಶಾವಧಿ ವಿಸ್ತರಣೆ
    ಐ‌ಟಿ‌ಐ ವಿದ್ಯಾರ್ಥಿಗಳಿಗೆ ಖಾಸಗಿ ಪಾಲಿಟೆಕ್ನಿಕ್ ಪ್ರವೇಶಾಧಿಸೂಚನೆ
    2018-19 ನೇ ಸಾಲಿನ್ಸ್ ಜೆ‌ಎಸ್‌ಎಸ್ ವಿಶೇಷ ಚೇತನರ ಅಭ್ಯರ್ಥಿಗಳಿಗೆ ಡಿಪ್ಲೋಮಾ ಪ್ರವೇಶ ದಿನಾಂಕ ವಿಸ್ತರಣೆ
15-06-18 DTE/513/ ACM(2)/2017-18 2018-19 ನೇ ಸಾಲಿನ ಡಿಪ್ಲೋಮಾ ಪ್ರವೇಶಪ್ರಕ್ರಿಯೆಗೆ ಅಗತ್ಯವಿರುವ ಸಿಬ್ಬಂದಿ ನಿಯೋಜಿಸಿಕೊಳ್ಳುವ ಬಗ್ಗೆ
13-06-18 DTE/513/ ACM(2)/2017-18 ಡಿಪ್ಲೋಮಾ ಪ್ರವೇಶ ಕಾರ್ಯಕ್ಕೆ ನೋಡಲ್ ಸೆಂಟರ್ ಗಳಿಗೆ ನಿರ್ದೇಶಕರ ನಾಮಿನಿ -ತಿದ್ದುಪಡಿ ಜ್ನಾಪನ
11-06-18 DTE/14 ACM (2) /2018-19 2018-19 ನೇ ಸಾಲಿನಲ್ಲಿ ಐ‌ಟಿ‌ಐ ಅಭ್ಯರ್ಥಿಗಳಿಗೆ ಸರ್ಕಾರಿ / ಅನುದಾನಿತ ಪಾಲಿಟೆಕ್ನಿಕ್ ಗಳಿಗೆ ಪ್ರವೇಶಾಧಿಸೂಚನೆ ಮತ್ತು ಅಪ್ಲಿಕೇಷನ್ ಫಾರ್ಮ್
    ಡಿಪ್ಲೋಮಾ ಪ್ರವೇಶ ಸಂಬಂಧ ವಿಡಿಯೋ ಕಾನ್ಫೆರೆನ್ಸ್ ಸಭೆ 13-06-18
08-06-18 DTE/12/ ACM(1)/2018-19 2018 ರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಕಾರ್ಯಕ್ಕೆ KEA ನೋಡಲ್ ಸೆಂಟರ್ ಗೆ ಉಪನ್ಯಾಸಕರ ನಿಯೋಜನೆ -ತಿದ್ದುಪಡಿ ಜ್ನಾಪನ 2
08-06-18 DTE/12/ ACM(1)/2018-19 2018 ರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಕಾರ್ಯಕ್ಕೆ KEA ನೋಡಲ್ ಸೆಂಟರ್ ಗೆ ಉಪನ್ಯಾಸಕರ ನಿಯೋಜನೆ -ತಿದ್ದುಪಡಿ ಜ್ನಾಪನ 1
11-06-18 DTE/09/ ACM(2)/2018-19 ಡಿಪ್ಲೋಮಾ ಪ್ರವೇಶಕ್ಕೆ ಸಂಬಂದಿಸಿದಂತೆ ಖಾಸಗಿ ಸಂಸ್ಥೆಗಳ ಕೋರ್ಸ್ ವಾರು Surrender ಸೀಟುಗಳ ಬದಲಾವಣೆಗಳ ಮಾಹಿತಿ ಕಳುಹಿಸಲು ಕೊನೆಯ ದಿನಾಂಕ
11-06-18 DTE/09/ ACM(2)/2018-19 ಡಿಪ್ಲೋಮಾ ಪ್ರವೇಶಕ್ಕೆ ಸಂಬಂದಿಸಿದಂತೆ ಎಲ್ಲಾ ಸಂಸ್ಥೆಗಳ ಕೋರ್ಸ್ ವಾರು ಇಂಟೆಕ್ ಬದಲಾವಣೆಗಳ ಮಾಹಿತಿ ಕಳುಹಿಸಲು ಕೊನೆಯ ದಿನಾಂಕ
11-06-18 DTE/12/ ACM(1)/2018-19 2018 ರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಕಾರ್ಯಕ್ಕೆ KEA ಉಪನ್ಯಾಸಕರ ನಿಯೋಜನೆ
11-06-18 DTE/513/ ACM(2)/2017-18 ಡಿಪ್ಲೋಮಾ ಪ್ರವೇಶ ಕಾರ್ಯಕ್ಕೆ ನೋಡಲ್ ಸೆಂಟರ್ ಗಳಿಗೆ ನಿರ್ದೇಶಕರ ನಾಮಿನಿ -ತಿದ್ದುಪಡಿ ಜ್ನಾಪನ
05-06-18 DTE/12/ ACM(1)/2018-19 CET -2018 ರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಕಾರ್ಯಕ್ಕೆ ಉಪನ್ಯಾಸಕರ ನಿಯೋಜನೆ -ತಿದ್ದುಪಡಿ ಜ್ಣಾಪನ
05-06-18 DTE/12/ ACM(1)/2018-19 2018-19 ನೇ ಸಾಲಿನ ಡಿಪ್ಲೋಮಾ ಪ್ರವೇಶ ಕ್ಕೆ ನೋಡಲ್ ಸೆಂಟರ್ ಗಳಲ್ಲಿ DTE ನಾಮಿನಿಯವರನ್ನು ನೇಮಿಸುವ ಬಗ್ಗೆ
08-06-18 DTE/12/ ACM(1)/2018-19 CET -2018 ರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಕಾರ್ಯಕ್ಕೆ ಉಪನ್ಯಾಸಕರ ನಿಯೋಜನೆ ಬಗ್ಗೆ
05-06-18 DTE/12/ ACM(1)/2018-19 CET -2018 ರ ವೃತ್ತಿಪರ ಕೋರ್ಸ್ ಗಳ ಪ್ರವೇಶ ಕಾರ್ಯಕ್ಕೆ ಉಪನ್ಯಾಸಕರ ನಿಯೋಜನೆ ಬಗ್ಗೆ
05-06-18 DTE/11 ACM(1)/2018-19 07-06-18 ಹೈ-ಕ ಪ್ರದೇಶದ ಎಲ್ಲಾ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರುಗಳು ವೀಡಿಯೋ ಕಾನ್ಫರೆನ್ಸ್ ಸಭೆಗೆ ಭಾಗವಹಿಸುವ ಬಗ್ಗೆ
    ಕರ್ನಾಟಕ ಸರ್ಕಾರಿ (ಸಂಜೆ) ಪಾಲಿಟೆಕ್ನಿಕ್, ಮಂಗಳೂರು ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಅಭ್ಯರ್ಥಿಗಳ ಕಾರ್ಯ ಸ್ಥಳ ವ್ಯಾಪ್ತಿ ಬಗ್ಗೆ - ತಿದ್ದುಪಡಿ
28-05-18 DTE/02/ACM(2)/2018-19 2018-19ನೇ ಸಾಲಿನ ಜೆ‌ಟಿ‌ಎಸ್ ಪ್ರವೇಶ ವಿಸ್ತರಣೆ
    2018-19 ನೇ ಸಾಲಿನ ಸಂಜೆ ಡಿಪ್ಲೋಮಾ ಪ್ರವೇಶಕ್ಕೆ ಅಂತಿಮ ದಿನಾಂಕ ವಿಸ್ತರಣೆ
    2018-19 ನೇ ಸಾಲಿನ ಪ್ರವೇಶ ಪರಿಷ್ಕೃತ ವೇಳಾಪಟ್ಟಿ
    ಪ್ರಥಮ ಡಿಪ್ಲೋಮಾ ಪ್ರವೇಶ ದಿನಾಂಕ ವಿಸ್ತರಣೆ
23-05-18 ED 111 TPE 2018 ಡಿಪ್ಲೋಮಾ ಅರ್ಜಿ ಶುಲ್ಕವನ್ನು ಪ್ರಾಂಶುಪಾಲರ ಎಸ್‌ಬಿ ಖಾತೆಗೆ ಜಮೆ ಮಾಡುವ ಬಗ್ಗೆ-ಸರ್ಕಾರಿ ಆದೇಶ
23-05-18 DTE/513/ACM(2)/2017-18 ಪ್ರಥಮ ಡಿಪ್ಲೋಮಾ ಅರ್ಜಿ ನೋಂದಣಿ ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸುವ ಬಗ್ಗೆ-ಅಭ್ಯರ್ಥಿಗಳಿಗೆ ಮಾಹಿತಿಗಾಗಿ
23-05-18 DTE/513/ACM(2)/2017-18 ಪ್ರಥಮ ಡಿಪ್ಲೋಮಾ ಅರ್ಜಿ ನೋಂದಣಿ ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸುವ ಬಗ್ಗೆ -ಎಲ್ಲಾ ಪ್ರಾಂಶುಪಾಲರಿಗೆ ಮಾಹಿತಿಗಾಗಿ
22-05-18 DTE/10/ACM(2)/2018-19 2018-19 ನೇ ಸಾಲಿನ ಜೆ‌ಎಸ್‌ಎಸ್ ವಿಶೇಷ ಚೇತನರ ಪ್ರವೇಶಾಧಿಸೂಚನೆ
08-05-18 DTE/08/ACM(2)/2018-19 ಖಾಸಗಿ ಪಾಲಿಟೆಕ್ನಿಕ್ ಗಳ ಸಂಜೆ ಡಿಪ್ಲೋಮಾ ಕೋರ್ಸ್ ಗಳಿಗೆ ಪ್ರವೇಶಾಧಿಸೂಚನೆ
08-05-18 DTE/08/ACM(2)/2018-19 ಖಾಸಗಿ ಪಾಲಿಟೆಕ್ನಿಕ್ ಗಳಲ್ಲಿ ಪ್ರಥಮ ಡಿಪ್ಲೋಮಾ ಕೋರ್ಸ್ ಗಳಿಗೆ ಪ್ರವೇಶಾಧಿಸೂಚನೆ
08-05-18 DTE/513/ACM(2)/2017-18 ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ಪ್ರವೇಶಕ್ಕೆ ಸಂಬಂಧಿಸಿದ ಮಾಹಿತಿಯ ವಿವರ ಒದಗಿಸುವ ಬಗ್ಗೆ
08-05-18 DTE/09/ACM(2)/2018-19 ಖಾಸಗಿ ಪಾಲಿಟೆಕ್ನಿಕ್ ಗಳು/ ಆಡಳಿತ ಮಂಡಳಿಯವರು ಸೀಟು ಗಳನ್ನು ಸರ್ಕಾರಕ್ಕೆ ಆದ್ಯಾರ್ಪಣೆ ಮಾಡುವ ಬಗ್ಗೆ
08-05-18 DTE/05/ACM(1)/2018-19 2017-18 ನೇ ಸಾಲಿನಲ್ಲಿ 1 ನೇ ವರ್ಷ ಬಿ‌ಇ ಖಾಲಿ ಸೀಟು ಗಳನ್ನು ಲ್ಯಾತೆರಳ್ ಎಂಟ್ರಿ ಇಂದ ಡಿಪ್ಲೋಮಾ ದವರಿಗೆ ಭರ್ತಿ ಮಾಡುವ ಬಗ್ಗೆ
    2018-19 ನೇ ಸಾನಿನ ಖಾಸಗಿ ಜೆ‌ಟಿ‌ಎಸ್ ಗೆ ಪ್ರವೇಶಾಧಿಸೂಚನೆ
10-04-18 DTE /02/ ACM(2) 2018-19 2018-19 ನೇ ಸಾಲಿನಲ್ಲಿ ಸರ್ಕಾರಿ JTS ಪ್ರವೇಶ ಶೈಕ್ಷಣಿಕ ಕಾರ್ಯಕ್ರಮ
09-03-18 ED1 6 TEC 2018 ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸೀಟು ಹಂಚಿಕೆ ಮಾಡಲ್ಪಟ್ಟ ಅಭ್ಯರ್ಥಿಗಳ ಪ್ರವೇಶಾತಿಯನ್ನು ನಿರಾಕರಿಸದಿರುವ ಬಗ್ಗೆ
21-02-18 DTE 489 ACM(2) 2017-18 ದಾಖಲಾತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ-ನೆನಪೋಲೆ
05-02-18 DTE/49/ACM(2)/2017-18 2017-18 ನೇ ಸಾಲಿನ 03 ಮತ್ತು 05 ನೇ ಸೆಮಿಸ್ಟರ್ ಸಂಜೆ ಪಾಲಿಟೆಕ್ನಿಕ್ ಗಳಿಗೆ ಪ್ರವೇಶ ಪಡೆಯಲು ಅಂತಿಮ ದಿನಾಂಕ
03-02-18 DTE 489 ACM(2) 2017-18 ದಾಖಲಾತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ
08-01-18 DTE/473/ACM(2)/2017-18

ಶ್ರೀ ಬಾಹುಬಲಿ ಪಾಲಿಟೆಕ್ನಿಕ್, ಶ್ರವಣಬೆಳಗೊಳ ಸಂಸ್ಥೆಗೆ ವಿಶೇಷ ರಜೆ ಘೋಷಿಸುವ ಬಗ್ಗೆ

22-12-17 DTE/470/ACM(2)/2017-18 2017-18ನೇ ಸಾಲಿನ 02,04 ಮತ್ತು 06ನೇ ಸೆಮಿಸ್ಟರ್ ತರಗತಿಗಳಿಗೆ ಪ್ರವೇಶ ಪಡೆಯಲು ಅಂತಿಮ ದಿನಾಂಕ ಬಗ್ಗೆ