ತಾಂತ್ರಿಕ ಶಿಕ್ಷಣ ಇಲಾಖೆಗೆ ಸ್ವಾಗತ ಕನ್ನಡ


ಕಟ್ಟಡ ವಿಭಾಗ ಸುತ್ತೋಲೆಗಳು Building Circulars


ದಿನಾಂಕ Date
ಆದೇಶ ಸಂಖ್ಯೆ DTE Order No.
ವಿಷಯ Subject
06-06-19 DTE 12 BLD 2019 2019-20 ನೇ ಸಾಲಿಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು /ಪಾಲಿಟೆಕ್ನಿಕ್ ಗಳಲ್ಲಿ AICTE ನ್ಯೂನ್ಯತೆಗಳನ್ನು ಸರಿಪಡಿಸುವ ಬಗ್ಗೆ
31-05-19 DTE 19 BLD 2018 ದಿನಾಂಕ 12-06-2019 ಮತ್ತು 13-06-2019 ರಂದು ಮಾನ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಪ್ರದೇಶಿಕ ಆಯುಕ್ತರ ,ಜಿಲ್ಲಾಧಿಕಾರಿಗಳು ಮತ್ತು CEO ಗಳ ಸಮ್ಮೇಳನ ಬಗ್ಗೆ
21-03-19 DTE 36 BLD 2016 ಅರಣ್ಯ ಇಲಾಖೆಯ ಜಮೀನನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸಿಕೊಂಡಿರುವ / ಬಳಸಿಕೊಳ್ಳುವ ಬಗ್ಗೆ
14-02-19 DTE 19 BLD 2018 ಸರ್ಕಾರಿ ಕಾಮಗಾರಿ / ಯೋಜನೆ ವೆಚ್ಚ ರೂ 25 ಕೋಟಿ ಮೀರುವ ಕಾರ್ಯಕ್ರಮದ ಉದ್ಘಾಟನೆ / ಶಂಕುಸ್ಥಾಪನೆ ಬಗ್ಗೆ
02-02-19 DTE 33 BLD 2015 2019ನೇ ಸಾಲಿನಲ್ಲಿ ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ವಹಿಸಬೇಕಾದ ಕ್ರಮಗಳ ಬಗ್ಗೆ
23-01-19 DTE 01 BLD 2018 Non monitoring of building works entrusted to KRIDL and extra payment made to to the agency
18-01-19 DTE 13 BLD 2018 ಎಸ್‌ಸಿ‌ಪಿ/ಟಿ‌ಎಸ್‌ಪಿ ಯೋಜನೆಯಡಿಯಲ್ಲಿ ನಿರ್ಮಾಣವಾದ ಹಾಸ್ಟೆಲ್ ಗಳನ್ನು ಹಸ್ತಾಂತರಿಸಿಕೊಳ್ಳುವ ಬಗ್ಗೆ
06-08-18 DTE 33 BLD 2015 ಸರ್ಕಾರಿ ಸಮಾರಂಭಗಳ ಆಹ್ವಾನ ಪತ್ರಿಕೆಗಳನ್ನು ಶಿಷ್ಟಾಚಾರದನ್ವಯ ಮುದ್ರಿಸುವ ಬಗ್ಗೆ
18-08-18 DTE 33 BLD 2015 2018-19ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ಹಸಿರು ಕರ್ನಾಟಕ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವ ಬಗ್ಗೆ
16-08-18 DTE 03 BLD 2017 2018-19ನೇ ಸಾಲಿನಲ್ಲಿ 10 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡ ದ ಅಂದಾಜು ವೆಚ್ಚ ಮತ್ತು ನಕ್ಷೆ ಸಲ್ಲಿಸುವ ಬಗ್ಗೆ
28-07-18 DTE 13 BLD 2018 ಎಸ್‌ಸಿ‌ಪಿ/ಟಿ‌ಎಸ್‌ಪಿ ಯೋಜನೆಯಡಿಯಲ್ಲಿ ನಿರ್ಮಾಣವಾದ ಹಾಸ್ಟೆಲ್ ಗಳನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ Handing Over of Hostels under SCP/TSP Scheme to Social Welfare Department
17-01-18 DTE 33 BLD 2011 ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳ ಮಾಹಿತಿ ಒದಗಿಸುವ ಬಗ್ಗೆ --ಅತಿ ಜರೂರು
03-05-18 DTE 11 BLD 2012 UCs,PPR SOA ಸಲ್ಲಿಸುವ ಬಗ್ಗೆ Submission of UC,SOA,PPR and photographs for grants released upto 2017-18 under the centrally scheme-Most Urgent Reminder
03-05-18 DTE 11 BLD 2012 UCs,PPR SOA ಸಲ್ಲಿಸುವ ಬಗ್ಗೆ Submission of UC,SOA,PPR and photographs for grants released upto 2017-18 under the centrally scheme
27-02-18 DTE 33 BLD 2015 ರಾಜ್ಯ ಸರ್ಕಾರದ ಇಲಾಖೆಗಳಿಂದ ಶಾಸಕರುಗಳಿಗೆ ನೀಡುವ ಆಮಂತ್ರಣ ಪತ್ರಿಕೆಗಳಲ್ಲಿ ಹೆಸರು ನಮೂದಿಸದ ಬಗ್ಗೆ
22-02-18 DTE 33 BLD 2015 ಕರ್ನಾಟಕ ವಿಧಾನಸಭಾ ಚುನಾವಣೆ ಪೂರ್ವಭಾವಿಯಾಗಿ ನಡೆದ ಮೂಲಭೂತ ಸೌಕರ್ಯ ಅಭಿವೃದ್ಧಿ ಸಮಿತಿಯ ನಡವಳಿಗಳು
31-01-18 DTE 33 BLD 2015 ಆದ್ಯತಾಸೂಚಿ ಪಟ್ಟಿಯಲ್ಲಿ ಒಂದೇ ಅನುಚೇದದಲ್ಲಿರುವವರುಗಳ ನಡುವೆ ಆದ್ಯತೆಯನ್ನು ಪರಿಗಣಿಸುವ ಕುರಿತು
17-01-18 DTE 33 BLD 2011 ಮಹಿಳಾ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣ ಅನುದಾನ ಹಿಂಪಡೆಯುವ ಆದೇಶ
13-12-17 DTE 11 BLD 2012 UCs,PPR SOA ಸಲ್ಲಿಸುವ ಬಗ್ಗೆ Submission of UCs for the release of 2nd installment under construction of women's hostel-Reminder
09-10-17 DTE 11 BLD 2012 UCs,PPR SOA ಸಲ್ಲಿಸುವ ಬಗ್ಗೆ Submission of UCs for the release of 2nd installment under construction of women's hostel
25-09-17 DTE 33 BLD 2015 ಜೈನ ಸಾಧು-ಸಾಧ್ವಿಯರಿಗೆ ಕಾಲ್ನಡಿಗೆಯ ಸಂದರ್ಭದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಗಳ ಕಟ್ಟಡದಲ್ಲಿ ತಂಗಲು ಅವಕಾಶ ನೀಡುವ ಬಗ್ಗೆ
    ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ ) ನಿಯಮಗಳು ,2017
05-09-17 DTE 18 BLD 2017 ಹಾಜರಾತಿ ಪ್ರಮಾಣ ಪತ್ರ
31-08-17 DTE 18 BLD 2017 25 ಹೊಸ ಸರ್ಕಾರಿ ಪಾಲಿಟೆಕ್ನಿಕ್ ಗಳ ನಿವೇಶನ ಗುರುತಿಸುವಿಕೆಯ ಸಂಬಂಧದಲ್ಲಿ ಸಭೆಯನ್ನು ಕರೆದಿರುವ ಬಗ್ಗೆ
23-08-17 DTE 33 BLD 2011 ಮಹಿಳಾ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿಗೆ ಅನುದಾನ ಬಿಡುಗಡೆ ಬಗ್ಗೆ ಸುತ್ತೋಲೆ
23-08-17 DTE 33 BLD 2011 ಮಹಿಳಾ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿಗೆ ಅನುದಾನ ಬಿಡುಗಡೆ
    UCs,PPR SOA ಸಲ್ಲಿಸುವ ಬಗ್ಗೆ UCs of CDTP implementation to MHRD
07-07-17 DTE 33 BLD 2011 ಮಹಿಳಾ ವಿದ್ಯಾರ್ಥಿನಿಲಯ ನಿರ್ಮಾಣಕ್ಕಾಗಿ 3ನೇ ಕಂತಿನ ಅನುದಾನ ಬಿಡುಗಡೆ ಬಗ್ಗೆ