ತಾಂತ್ರಿಕ ಶಿಕ್ಷಣ ಇಲಾಖೆಗೆ ಸ್ವಾಗತ English


Calendar of Events


ಕ್ರ.ಸಂ
ಶೈಕ್ಷಣಿಕ ಕಾರ್ಯಕ್ರಮ ವಿವರಣೆ
1
01,03 ಮತ್ತು 05 ನೇ ಸೆಮಿಸ್ಟರ್ ಆರಂಭ (Odd semesters) ಜುಲೈ 01 ರಿಂದ
2
01,03 ಮತ್ತು 05 ನೇ ಸೆಮಿಸ್ಟರ್ ಮುಕ್ತಾಯ (Odd semesters) ಅಕ್ಟೋಬರ್ 31 ಕ್ಕೆ
3
01,03 ಮತ್ತು 05 ನೇ ಸೆಮಿಸ್ಟರ್ ಪರೀಕ್ಷೆಯ ಆರಂಭ ನವೆಂಬರ್ ಮೊದಲನೇ ವಾರದಿಂದ
4
02,04 ಮತ್ತು 06 ನೇ ಸೆಮಿಸ್ಟರ್ ಆರಂಭ (Even semesters) ಡಿಸೆಂಬರ್ ಮೊದಲನೇ ವಾರದಿಂದ
5
02,04 ಮತ್ತು 06 ನೇ ಸೆಮಿಸ್ಟರ್ ಮುಕ್ತಾಯ (Even semesters) ಏಪ್ರಿಲ್ ಮೊದಲನೇ ವಾರದಿಂದ
6
02,04 ಮತ್ತು 06 ನೇ ಸೆಮಿಸ್ಟರ್ ಪರೀಕ್ಷೆಯ ಆರಂಭ ಏಪ್ರಿಲ್ ಎರಡನೇ ವಾರದಿಂದ
7
ಆಂತರಿಕ ಮೌಲ್ಯಮಾಪನ

ಮೊದಲ ಕಿರುಪರೀಕ್ಷೆ : 6ನೇ ವಾರ

ಎರಡನೇ ಕಿರುಪರೀಕ್ಷೆ :10ನೇ ವಾರ

ಮೂರನೇ ಕಿರುಪರೀಕ್ಷೆ :14ನೇ ವಾರ

8
IA ಅಂತಿಮಗೊಳಿಸುವಿಕೆ 15ನೇ ವಾರ
9
ಮಧ್ಯಾವಧಿ ಮೌಲ್ಯಮಾಪನ 8ನೇ ವಾರ