ತಾಂತ್ರಿಕ ಶಿಕ್ಷಣ ಇಲಾಖೆಗೆ ಸ್ವಾಗತ ಕನ್ನಡ


ಡಿ‌ವಿ‌ಪಿ ಸುತ್ತೋಲೆಗಳು

DVP Circulars


ದಿನಾಂಕ
ಆದೇಶ ಸಂಖ್ಯೆ
ವಿಷಯ
23-09-19 ಡಿ‌ಟಿ‌ಇ 29ಡಿ‌ವಿ‌ಪಿ (2) 2018 2019-20 ನೇ ಸಾಲಿನ Approval Process Handbook ನ ಅಪೆಂಡಿಕ್ಸ್-6 Essential requirements of the Technical Institutions ಕುರಿತು
18-09-19 ಡಿ‌ಟಿ‌ಇ 09 ಡಿ‌ವಿ‌ಪಿ (1)2019 ಸರ್ಕಾರಿ ಪಾಲಿಟೆಕ್ನಿಕ್ / ಇಂಜಿನಿಯರಿಂಗ್ ಕಾಲೇಜುಗಳಿಗೆ 2019-20 ನೇ ಸಾಲಿಗೆ ಸರ್ಕಾರದಿಂದ ನಿಗಧಿಯಾದ ಆಯವ್ಯಯದಲ್ಲಿ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ
13-09-19 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2019 ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿಗಳ August 2019 ಮಾಹೆಯ ವೇತನ ಬಿಡುಗಡೆ
27-08-19 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2019 ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿಗಳ July 2019 ಮಾಹೆಯ ವೇತನ ಬಿಡುಗಡೆ
28-08-19 DTE 10 DVP(2) 2019 2019-20 ನೇ ಸಾಲಿಗೆ ಸರ್ಕಾರಿ ಪಾಲಿಟೆಕ್ನಿಕ್ ಗಳಿಗೆ ಕೋರ್ಸ್ ವಾರು ಪ್ರವೇಶಾತಿ ಮತ್ತು ಮಾನ್ಯತೆ
20-08-19 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2019 ಅನುದಾನಿತ ಪಾಲಿಟೆಕ್ನಿಕ್ ಸಿಬ್ಬಂದಿಗಳ June19 ಮಾಹೆಯ ವೇತನ ಬಿಡುಗಡೆ
    Send Details of Projects and PD Accounts immediately including MHRD Hostel Projects
    Modrobs notice
05-08-19 ಡಿ‌ಟಿ‌ಇ 01(A) ಡಿ‌ವಿ‌ಪಿ (1) 2019 2019-20 ನೇ ಸಾಲಿಗೆ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಮುಂದುವರಿಸಲಾದ ಹುದ್ದೆಗಳ ವಿವರ
02-08-19 ಡಿ‌ಟಿ‌ಇ 01(A) ಡಿ‌ವಿ‌ಪಿ (1) 2019 2019-20 ನೇ ಸಾಲಿಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮುಂದುವರಿಸಲಾದ ಹುದ್ದೆಗಳ ವಿವರ
    MEI ಬೆಂಗಳೂರಿನಲ್ಲಿ ಅಪ್ರೆಂಟೀಸ್ ಮೇಳ
03-07-19 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2019 ಅನುದಾನಿತ ಪಾಲಿಟೆಕ್ನಿಕ್ ಗಳ May 19 ಮಾಹೆಯ ವೇತನ ಬಿಡುಗಡೆ
14-06-19 ಡಿ‌ಟಿ‌ಇ 38 ಡಿ‌ವಿ‌ಪಿ (2) 2019 2019-20 ನೇ ಸಾಲಿನಿಂದ Library Science and Information Management ಪ್ರೋಗ್ರಾಮ್ ಅನ್ನು Library and Information Science ಆಗಿ ಪರಿವರ್ತಿಸಿರುವ ಬಗ್ಗೆ
04-04-19 ಇ‌ಡಿ 23 ಎಚ್‌ಪಿ‌ಟಿ 2019 2019-20 ನೇ ಸಾಲಿಗೆ ಮುಂದುವರಿಕೆ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಅನುಮೋದನೆ ನೀಡುವ ಬಗ್ಗೆ ಆದೇಶ
06-06-19 ಡಿ‌ಟಿ‌ಇ 19 ಡಿ‌ವಿ‌ಪಿ (1) 2019 AICTE ,ನವದೆಹಲಿಯವರ ಅನುಮೋದನೆ ಪಡೆಯದೇ ನಡೆಸುತ್ತಿರುವ ತಾಂತ್ರಿಕ ಕಾಲೇಜುಗಳ ಬಗ್ಗೆ
01-06-19 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2019 ಅನುದಾನಿತ ಪಾಲಿಟೆಕ್ನಿಕ್ ಗಳ April 19 ಮಾಹೆಯ ವೇತನ ಬಿಡುಗಡೆ
    Clean and Smart campus award
21-05-19 ಡಿ‌ಟಿ‌ಇ 50 ಡಿ‌ವಿ‌ಪಿ (1) 2019 ಡಾ||ಟಿ ಎಂ ಎ ಪ್ಯೆ ಪಾಲಿಟೆಕ್ನಿಕ್(ಅನುದಾನಿತ) ಮಣಿಪಾಲ, ಸಿಬ್ಬಂದಿ ನಮೂನೆಯನ್ನು ಮಂಜೂರು ಮಾಡುವ ಬಗ್ಗೆ
25-04-19 ಡಿ‌ಟಿ‌ಇ 01 ATS (1) 2019 2019-20 ರಲ್ಲಿ ನಡೆಯುವ ಅಪ್ಪ್ರೆಂಟೀಸ್ ಮೇಳ
09-05-19 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2019 ಅನುದಾನಿತ ಪಾಲಿಟೆಕ್ನಿಕ್ ಗಳ March 19 ಮಾಹೆಯ ವೇತನ ಬಿಡುಗಡೆ
26-04-19 ಡಿ‌ಟಿ‌ಇ 11 ಡಿ‌ವಿ‌ಪಿ (1) 2019 7ನೇ ಆರ್ಥಿಕ ಗಣತಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಒದಗಿಸುವ ಬಗ್ಗೆ
26-04-19 ಡಿ‌ಟಿ‌ಇ06ಡಿ‌ವಿ‌ಪಿ (2) 2019 2019-20 ನೇ ಸಾಲಿನ AICTE ಯ ಮಾನ್ಯತೆ ಪಡೆದ ರಾಜ್ಯದ ಎಲ್ಲಾ ಪಾಲಿಟೆಕ್ನಿಕ್ ಗಳಿಗೆ ರಾಜ್ಯ ಸರ್ಕಾರದ ಮಾನ್ಯತೆ ಪಡೆಯುವ ಬಗ್ಗೆ
04-04-19 DTE 19 DVP(2) 2018 ವಿವಿಧ ಪಾಲಿಟೆಕ್ನಿಕ್ ಗಳ ವಿಳಾಸ ಮತ್ತು ಕೋರ್ಸ್ ವಾರು ಪ್ರವೇಶಾತಿ ಬದಲಾವಣೆ ಬಗ್ಗೆ ನಿರಾಕ್ಷೇಪಣ ಪ್ರಮಾಣ ಪತ್ರ
26-04-19 ಡಿ‌ಟಿ‌ಇ 06 ಡಿ‌ವಿ‌ಪಿ (1) 2019 ತಾಂತ್ರಿಕ ಶಿಕ್ಷಣ ಇಲಾಖೆ ಅಧೀನದಲ್ಲಿರುವ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ವೇತನವನ್ನು ಮರುನಿಗದಿಪಡಿಸುವ ಕುರಿತು
04-04-19 DTE 19 DVP(2) 2018 ವಿವಿಧ ಪಾಲಿಟೆಕ್ನಿಕ್ ಗಳಲ್ಲಿ ಕೋರ್ಸ್ ಮುಚ್ಚುವ ಬಗ್ಗೆ ನಿರಾಕ್ಷೇಪಣ ಪ್ರಮಾಣ ಪತ್ರ
10-04-19 ಡಿ‌ಟಿ‌ಇ 06 ಡಿ‌ವಿ‌ಪಿ (1) 2019 ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ಅಧಿನಿಯಮ (ವೇತನ ಮತ್ತು ಇತರೆ ಸೌಲಭ್ಯ )2014 ರನ್ನು ಜಾರಿಗೊಳಿಸುವ ಬಗ್ಗೆ-ಅತಿ ತುರ್ತು
02-04-19 ಡಿ‌ಟಿ‌ಇ 29ಡಿ‌ವಿ‌ಪಿ (2) 2018 2019-20 ನೇ ಸಾಲಿನ AICTE ಪ್ರವೇಶಾನುಮೋದನೆ ಸಂಬಂಧ Compliance Report ಅನ್ನು ಸಲ್ಲಿಸುವ ಕುರಿತು
13-03-19 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2018 ಅನುದಾನಿತ ಪಾಲಿಟೆಕ್ನಿಕ್ ಗಳ February19 ಮಾಹೆಯ ವೇತನ ಬಿಡುಗಡೆ
14-02-19 DTE 29 DVP (2) 2018 2019-20 ನೇ ಸಾಲಿನ AICTE ಪ್ರವೇಶಾನುಮೋದನೆ ವಿಸ್ತರಣೆ ಸಂಬಂಧ ನ್ಯೂನ್ಯತೆಗಳು ಕಂಡುಬಂದ ಕಾರಣ EVC ಶಿಫಾರಸ್ಸು ಮಾಡಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು / ಪಾಲಿಟೆಕ್ನಿಕ್ ಪ್ರಾಂಶುಪಾಲರಿಗೆ ಕಾರ್ಯಾಗಾರ ಆಯೋಜಿಸಿರುವ ಬಗ್ಗೆ
11-02-19 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2018 ಅನುದಾನಿತ ಪಾಲಿಟೆಕ್ನಿಕ್ ಗಳ January19 ಮಾಹೆಯ ವೇತನ ಬಿಡುಗಡೆ
05-02-19 DTE 29 DVP (2) 2018 ಎಲ್ಲಾ ಸರ್ಕಾರಿ / ಅನುದಾನಿತ /ಖಾಸಗಿ ಇಂಜಿನಿಯರಿಂಗ್ ಕಾಲೇಜು / ಪಾಲಿಟೆಕ್ನಿಕ್ ಪ್ರಾಂಶುಪಾಲರಿಗೆ 2019-20 ನೇ ಪ್ರವೇಶಾನುಮೋದನೆ ವಿಸ್ತರಣೆ ಸಂಬಂಧ AICTE ಯವರಿಂದ Interactive Session ಅನ್ನು 06-02-2019 ರಂದು MSRIT, ಬೆಂಗಳೂರಿನಲ್ಲಿ ಏರ್ಪಡಿಸಿರುವ ಕುರಿತು
24-01-19   ಮಹಾಲೇಖಪಾಲರು ಇಲಾಖಾ ಲೆಕ್ಕ ತಪಾಸಣೆಯನ್ನು ನಡೆಸಲು ಉದ್ದೇಶಿಸಿರುವ ಕುರಿತು
17-01-19 ಡಿ‌ಟಿ‌ಇ 06 ಡಿ‌ವಿ‌ಪಿ (1) ,(2) and (3)2018 ಅನುದಾನಿತ ಪಾಲಿಟೆಕ್ನಿಕ್ ಗಳ ಡಿಸೆಂಬರ್ 18 ಮಾಹೆಯ ವೇತನ ಬಿಡುಗಡೆ
08-01-19 ಡಿ‌ಟಿ‌ಇ 29 ಡಿ‌ವಿ‌ಪಿ (2) 2018 2019-20 ನೇ ಶೈಕ್ಷಣಿಕ ಸಾಲಿನ ಪ್ರವೇಶಾನುಮೋದನೆ ವಿಸ್ತರಣೆ ಸಂಬಂದ AICTE ಯ SAC ಮುಂದೆ ಹಾಜರಾಗುವ ಬಗ್ಗೆ
    16 th and 17th of january 2019 SAC meeting scheduled at AICTE regional office, Bangalore
05-01-19 ಡಿ‌ಟಿ‌ಇ 29 ಡಿ‌ವಿ‌ಪಿ (2) 2018 AICTE approval process 2019-20 Quality Education Mandate ಮಾಹಿತಿಗಳನ್ನು ಆನ್ ಲೈನ್ ಮೂಲಕ ಅಪ್ಲೋಡ್ ಮಾಡುವ ಬಗ್ಗೆ
03-01-19 ಡಿ‌ಟಿ‌ಇ 13 ಆರ್‌ಐಿ‌ಪಿ (1) 2018 ಮಹಾಲೇಖಪಾಲರು ದಿನಾಂಕ 01-01-2019 ರಿಂದ ಇಲಾಖಾ ಲೆಕ್ಕ ತಪಾಸಣೆಯನ್ನು ನಡೆಸಲು ಉದ್ದೇಶಿಸಿರುವ ಬಗ್ಗೆ
    Public notice for approval process 2019-20
17-12-18 ಡಿ‌ಟಿ‌ಇ 29 ಡಿ‌ವಿ‌ಪಿ (2) 2018 ಎಲ್ಲಾ ಸರ್ಕಾರಿ / ಅನುದಾನಿತ / ಖಾಸಗಿ ಇಂಜಿನಿಯರಿಂಗ್ / ಪಾಲಿಟೆಕ್ನಿಕ್ ಪ್ರಾಚಾರ್ಯರಿಗೆ 2019-20ನೇ ಶೈಕ್ಷಣಿಕ ಸಾಲಿನ ಪ್ರವೇಶಾನುಮೋದನೆ ( AICTE Approval Process ) ವಿಸ್ತರಣೆಗೆ ಸಂಬಂಧಿಸಿದಂತೆ ಕಾರ್ಯಾಗಾರ
06-12-18 ಡಿ‌ಟಿ‌ಇ 43 ಡಿ‌ವಿ‌ಪಿ (1) 2018 ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ 2005 ರ ನಂತರ ಅನುಮೋದನೆಗೊಂಡ ಸಿಬ್ಬಂದಿಗಳಿಗೆ ಬಾಕಿ ವೇತನ ಮಂಜೂರು ಮಾಡುವ ಬಗ್ಗೆ
06-12-18 ಡಿ‌ಟಿ‌ಇ 06 ಡಿ‌ವಿ‌ಪಿ (1) 2018 ಅನುದಾನಿತ ಪಾಲಿಟೆಕ್ನಿಕ್ ಗಳ ನವೆಂಬರ್ 18 ಮಾಹೆಯ ವೇತನ ಬಿಡುಗಡೆ
24-11-18 ಡಿ‌ಟಿ‌ಇ 06 ಡಿ‌ವಿ‌ಪಿ (1) 2018 ಅನುದಾನಿತ ಪಾಲಿಟೆಕ್ನಿಕ್ ಗಳ ಅಕ್ಟೋಬರ್ 18 ಮಾಹೆಯ ಬಿಡುಗಡೆಯಾದ ವೇತನ ಹಿಂಪಡೆಯಲಾಗಿದೆ
24-11-18 ಡಿ‌ಟಿ‌ಇ 06 ಡಿ‌ವಿ‌ಪಿ (1) 2018 25 ಅನುದಾನಿತ ಪಾಲಿಟೆಕ್ನಿಕ್ ಗಳ ಅಕ್ಟೋಬರ್ 18 ಮಾಹೆಯ ವೇತನ ಬಿಡುಗಡೆ
20-11-18 ಡಿ‌ಟಿ‌ಇ 06 ಡಿ‌ವಿ‌ಪಿ (1) 2018 ಅನುದಾನಿತ ಪಾಲಿಟೆಕ್ನಿಕ್ ಗಳ ಅಕ್ಟೋಬರ್ 18 ಮಾಹೆಯ ವೇತನ ಬಿಡುಗಡೆ
17-11-18 ಡಿ‌ಟಿ‌ಇ 04 ಡಿ‌ವಿ‌ಪಿ (1) 2018 ಸರ್ಕಾರ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕಾರ, ಗ್ರೂಪ್-ಡಿ ಮತ್ತು ಗರ್ಡ್ ಗಳ ಭತ್ ಪಾವತಿಸಲು ಲೆಕ್ಕ ಶೀರ್ಷಕೆ 2203-00-105-0-01-034ರಡಿ ಅನುದಾನ ಬಿಡುಗಡೆ
04-11-18 ಡಿ‌ಟಿ‌ಇ 04 ಡಿ‌ವಿ‌ಪಿ (1) 2018 ಸರ್ಕಾರ ಇಂಜಿನಿಯರಿಂಗ್ ಕಾಲೇಜುಗಳಿಗೆ 2018-19ನೇ ಸಾಲಿನ 2ನೇ ಮತ್ತು 3ನೇ ಕಂತಿನ ಅನುದಾನ ಬಿಡುಗಡೆ
02-11-18 ಡಿ‌ಟಿ‌ಇ 06 ಡಿ‌ವಿ‌ಪಿ (1) 2018 ಅನುದಾನಿತ ಪಾಲಿಟೆಕ್ನಿಕ್ ಗಳ ಸೆಪ್ಟೆಂಬರ್ 18 ಮಾಹೆಯ ವೇತನ ಬಿಡುಗಡೆ
22-10-18 DTE 08 ATS(1) 2018 ಬಿ ಇ ಮತ್ತು ಡಿಪ್ಲೋಮಾ ಅಭ್ಯರ್ಥಿಗಳಿಗೆ ಒಂದು ವರ್ಷದ ಶಿಶಿಕ್ಷು ತರಬೇತಿ ನೀಡಲು ಸಂದರ್ಶನವನ್ನು ತಮ್ಮ ಸಂಸ್ಥೆಯಲ್ಲಿ ನಡೆಸುವ ಕುರಿತು
20-09-18 DTE 47 RIP 2018 2018-19 ನೇ ಸಾಲಿನ ಮುಂದುವರಿಕೆ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಅನುಮೋದನೆ ನೀಡುವ ಬಗ್ಗೆ
20-09-18 DTE 47 RIP 2018 ಕರ್ನಾಟಕ ವ್ಯವಸಾಯ & ಇತರೆ ಉಪಕರಣಗಳ ಸಣ್ಣ ಕೈಗಾರಿಕೆ ಸಂಸ್ಥೆ ,ಗೋಕುಲಂ, ಮೈಸೂರು ಇವರ ಅನುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡುವ ಬಗ್ಗೆ
20-09-18 DTE 06 DVP(1) 2018 ಎಲ್ಲಾ ಸರ್ಕಾರಿ /ಅನುದಾನಿತ ಪಾಲಿಟೆಕ್ನಿಕ್/ಇಂಜಿನಿಯರಿಂಗ್ ಕಾಲೇಜುಗಳು ಸ್ವಂತ/ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅನುಬಂಧದಲ್ಲಿ ಮಾಹಿತಿ ಭರ್ತಿ ಮಾದುವ ಬಗ್ಗೆ -ಅತಿ ಜರೂರು
10-09-18 DTE 06 DVP(1) 2018,(1),(2) ಅನುದಾನಿತ ಪಾಲಿಟೆಕ್ನಿಕ್ ಗಳ ಆಗಸ್ಟ್ 18 ಮಾಹೆಯ ವೇತನ ಬಿಡುಗಡೆ
09-04-18 ಇ ಡಿ23 2018 2018-19 ನೇ ಸಾಲಿನ ಮುಂದುವರಿಕೆ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಅನುಮೋದನೆ ನೀಡುವ ಬಗ್ಗೆ
09-08-18 DTE 06 DVP(2) 2018 2018-19 ನೇ ಸಾಲಿಗೆ ಕೋರ್ಸ್ ವಾರು ಪ್ರವೇಶಾತಿ ಮತ್ತು ರಾಜ್ಯ ಸರ್ಕಾರದ ಮಾನ್ಯತೆ ನಿಡುವ ಬಗ್ಗೆ
18-08-18 DTE 08 ATS (1) 2018 ಇಂಜಿನಿಯರಿಂಗ್ ಹಾಗೂ ಡಿಪ್ಲೋಮಾ ಕೋರ್ಸ್ ಮುಗಿಸಿದ ಅಭ್ಯರ್ಥಿಗಳಿಗೆ 1 ವರ್ಷದ ಅಪ್ರೆಂಟೀಸ್ ಶಿಪ್ ತರಭೇತಿ
13-08-18 DTE 06 DVP(1) 2018,(1),(2) ಅನುದಾನಿತ ಪಾಲಿಟೆಕ್ನಿಕ್ ಗಳ ಜುಲೈ 18 ಮಾಹೆಯ ವೇತನ ಬಿಡುಗಡೆ
01-08-18 DTE 07 DVP(2) 2017 2018-19 ಸಾಲಿಗೆ ವಿವಿಧ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಕೋರ್ಸುವಾರು ಪ್ರವೇಶಾತಿ ನಿಗದಿ ಮತ್ತು ಸರ್ಕಾರದ ಮಾನ್ಯತೆ
01-08-18 DTE 08 DVP(2) 2018 2018-19 ಸಾಲಿಗೆ ವಿವಿಧ ಅನುದಾನಿತ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಕೋರ್ಸುವಾರು ಪ್ರವೇಶಾತಿ ನಿಗದಿ ಮತ್ತು ಸರ್ಕಾರದ ಮಾನ್ಯತೆ
01-08-18 DTE 42 DVP(2) 2017 ಅಂಜುಮನ್ ಪಾಲಿಟೆಕ್ನಿಕ್, ಹುಬ್ಬಳ್ಳಿ ಸಂಸ್ಥೆಗೆ ಮತೀಯ ಅಲ್ಪಸಂಖ್ಯಾತ ಸ್ಥಾನಮಾನ ವಿಸ್ತರಣೆ
01-08-18 DTE 05DVP(1) 2018,(1),(2) ಶ್ರೀ ಅನ್ನಪೂರ್ಣೇಶ್ವರಿ ಸಂಸ್ಥೆ, ಬಳ್ಳಾರಿ ಜಿಲ್ಲೆ ಯಲ್ಲಿ ಕಿರಿಯ ತಾಂತ್ರಿಕ (JTS) ಶಾಲೆಯನ್ನು ಪ್ರಾರಂಭಿಸಲು ಅನುಮತಿ ಬಗ್ಗೆ
30-07-18 DTE 06 DVP(1) 2018,(1),(2) ಅನುದಾನಿತ ಪಾಲಿಟೆಕ್ನಿಕ್ ಗಳ ಜೂನ್ 18ಮಾಹೆಯ ವೇತನ ಬಿಡುಗಡೆ
30-07-18 DTE 06 ATS(1) 2018 ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು, ಮಂಗಳೂರಿನಲ್ಲಿ 04-08-18 ರಂದು ಬಿ‌ಇ ಮತ್ತು ಡಿಪ್ಲೋಮಾ ಅಭ್ಯರ್ಥಿಗಳಿಗೆ 1 ವರ್ಷದ ಅಪ್ರೆಂಟೀಸ್ ಶಿಪ್ ಮೇಳ ಆಯೋಜನೆ ಬಗ್ಗೆ
18-07-18 DTE 06 DVP(1) 2018 ಅನುದಾನಿತ ಪಾಲಿಟೆಕ್ನಿಕ್ಗಳ ಭೋಧನಾ ಶುಲ್ಕ ,UCs ಮಾಹಿತಿ ಸಲ್ಲಿಕೆ ಬಗ್ಗೆ --ಜ್ನಾಪನ ಪತ್ರ -1
04-07-18 DTE 01 DVP(1) 2018 2018-19 ನೇ ಸಾಲಿಗೆ ಸರ್ಕಾರಿ ಪಾಲಿಟೆಕ್ನಿಕ್ಗಳಲ್ಲಿ ಮುಂದುವರೆಸಲಾದ ಹುದ್ದೆಗಳ ವಿವರ
05-06-18 DTE 27 DVP(1) 2018 ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ನಿವೃತ್ತಿ /ನಿಧನ ಹೊಂದಿದ ಸಿಬ್ಬಂದಿಗಳಿಗೆ ಗಳಿಕೆ ರಜೆ ನಗದೀಕರಣ ಬಿಡುಗಡೆ
30-06-18 DTE 01 DVP(1) 2018 2018-19 ನೇ ಸಾಲಿಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮುಂದುವರೆಸಲಾದ ಹುದ್ದೆಗಳ ವಿವರ
23-06-18 DTE 04 DVP(1) 2018 ಸರ್ಕಾರಿ ಇಂಜಿನೀಯರಿಂಗ್ ಕಾಲೇಜುಗಳಿಗೆ 2018-19 ನೇ ಸಾಲಿನ ಅನುದಾನ ಬಿಡುಗಡೆ
15-06-18 DTE 04 DVP(2) 2018 ಪಿ ಎ ಪಾಲಿಟೆಕ್ನಿಕ್, ಅಂಜುಮನ್-ಎ-ಇಸ್ಲಾಂ, ಕೆ‌ಸಿ‌ಟಿ ಪಾಲಿಟೆಕ್ನಿಕ್ ಮತ್ತು ಟಿಪ್ಪು ಶಾಹಿದ್ ಪಾಲಿಟೆಕ್ನಿಕ್ಗಳಿಗೆ ಅಲ್ಪ ಸಂಕ್ಯಾತ ಸ್ಥಾನಮಾನವನೂ ವಿಸ್ತರಿಸುವ ಬಗ್ಗೆ
05-06-18 DTE 06DVP(1) 2018,(1),(2) ಅನುದಾನಿತ ಪಾಲಿಟೆಕ್ನಿಕ್ ಗಳ ಮೇ 18ಮಾಹೆಯ ವೇತನ ಬಿಡುಗಡೆ
22-05-18 DTE 06 DVP(1) 2018 ಅನುದಾನಿತ ಪಾಲಿಟೆಕ್ನಿಕ್ಗಳ ಭೋಧನಾ ಶುಲ್ಕ ,UCs ಮಾಹಿತಿ ಸಲ್ಲಿಕೆ ಬಗ್ಗೆ
22-05-18 DTE 37 DVP(2) 2017 ಗೋಮಟೇಶ್ ಪಾಲಿಟೆಕ್ನಿಕ್ ಮತ್ತು ಭರತೇಶ್ ಪಾಲಿಟೆಕ್ನಿಕ್ , ಬೆಳಗಾವಿ ಗೆ ಅಲ್ಪ ಸಂಖ್ಯಾತ ಸ್ಥಾನಮಾನ ಮುಂದುವರಿಕೆ ಬಗ್ಗೆ
22-05-18 DTE 01 DVP(2) 2018 ಜಿ‌ಎಫ್‌ಟಿ‌ಐ ,ಹೆಸರಗಟ್ಟ ,ಬೆಂಗಳೂರು ಸಂಸ್ಥೆಗೆ ಸ್ಥಳ ಬದಲಾವಣೆಗೆ ನಿರಾಕ್ಷೇಪಣಾ ಪ್ರಮಾಣ ಪತ್ರ
02-05-18 DTE 04 DVP(1) 2018 ಸರ್ಕಾರಿ ಇಂಜಿನೀಯರಿಂಗ್ ಕಾಲೇಜುಗಳಿಗೆ 2018-19 ನೇ ಸಾಲಿನ ಮೊದಲನೇ ಕಂತಿನ ಅನುದಾನ ಬಿಡುಗಡೆ
16-05-18 DTE 02 DVP(1) 2018 ಸರ್ಕಾರಿ ಪಾಲಿಟೆಕ್ನಿಕ್ ಗಳಿಗೆ 2018-19 ನೇ ಸಾಲಿನ ಮೊದಲನೇ ಕಂತಿನ ಅನುದಾನ ಬಿಡುಗಡೆ
17-05-18 DTE 06DVP(1) 2018,(1),(2) ಅನುದಾನಿತ ಪಾಲಿಟೆಕ್ನಿಕ್ ಗಳ ಏಪ್ರಿಲ್ 18ಮಾಹೆಯ ವೇತನ ಬಿಡುಗಡೆ
02-05-18 DTE 34 DVP(2) 2018 2018-19 ನೇ ಸಾಲಿಗೆ ಎಲ್ಲಾ ಪಾಲಿಟೆಕ್ನಿಕ್ ಗಳು AICTE ಮತ್ತು ರಾಜ್ಯ ಸರ್ಕಾರದ ಮಾನ್ಯತೆ ಪಡೆಯುವ ಬಗ್ಗೆ
23-04-18 DTE 06 DVP(1) 2018 ಅನುದಾನಿತ ಪಾಲಿಟೆಕ್ನಿಕ್ ಗಳ ಮಾರ್ಚ್ -18 ಮಾಹೆಯ ವೇತನ ಬಿಡುಗಡೆ
23-04-18 DTE 02 DVP(1) 2017 ಲೆಕ್ಕ ಶೀರ್ಷಿಕೆ 2203-00-105-0-01-034 ಅನುದಾನವನ್ನು ವೆಚ್ಚ ಮಾಡದಿರುವ ಬಗ್ಗೆ
02-03-18 DTE 38 DVP(2) 2018 ಸರ್ಕಾರಿ ಪಾಲಿಟೆಕ್ನಿಕ್ ,ಕಾರವಾರದಲ್ಲಿ ಸಿರಾಮಿಕ್ಸ್ ಕೋರ್ಸ್ ಮುಚ್ಚುವ ಬಗ್ಗೆ ನಿರಾಕ್ಷೇಪಣಾ ಪ್ರಮಾಣ ಪತ್ರ
    ಬಿ‌ ಇ ಮತ್ತು ಡಿಪ್ಲೋಮಾ ಅಭ್ಯರ್ಥಿಗಳಿಗೆ 1 ವರ್ಷದ ಶಿಶಿಕ್ಷು ತರಭೇತಿ ನೀಡಲು ಸಂದರ್ಶನವನ್ನು ನಡೆಸುವ ಬಗ್ಗೆ
28-03-18 DTE 38 DVP(2) 2018 ಆನಂದ್ ಮಾರ್ಗ್ ಪಾಲಿಟೆಕ್ನಿಕ್ ,ಕೋಲಾರ್ (ಡಿ)ನಲ್ಲಿ ಐ‌ಎಸ್ ಕೋರ್ಸ್ ಅನ್ನು ಮುಚ್ಚುವ ಬಗ್ಗೆ ಎನ್‌ಓ‌ಸಿ
28-03-18 DTE 45 DVP(2) 2018 ಸರ್ಕಾರಿ ಪಾಲಿಟೆಕ್ನಿಕ್ ,ಬೀದರ್ ಗೆ ಸ್ಥಳ ಬದಲಾವಣೆಗೆ ನಿರಾಕ್ಷೇಪಣಾ ಪ್ರಮಾಣ ಪತ್ರ
09-03-18 DTE 06 DVP(1) 2017 ಅನುದಾನಿತ ಪಾಲಿಟೆಕ್ನಿಕ್ ಗಳಲ್ಲಿ ನಿವೃತ್ತಿ /ನಿಧನ ಹೊಂದಿದ ಸಿಬ್ಬಂದಿಗಳಿಗೆ ಗಳಿಕೆ ರಜೆ ನಗದೀಕರಣ ಬಿಡುಗಡೆ
    ವೃತ್ತಿಪರ ಶಿಕ್ಷಣ ಸಂಸ್ಥೆಗಳು ತಾಂತ್ರಿಕ ಶಿಕ್ಷಣ ಕೊರ್ಸುಗಳನ್ನು ಬೋಧಿಸಲು ಕಡ್ಡಾಯವಾಗಿ AICTE ನವದೆಹಲಿ ರವರ ಅನುಮೋದನೆಯನ್ನು ಪಡೆಯುವ ಕುರಿತು
15-03-18 DTE 02 DVP(1) 2017 2017-18 ನೇ ಸಾಲಿಗೆ ಸರ್ಕಾರಿ ಪಾಲಿಟೆಕ್ನಿಕ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರ ಭತ್ಯೆ , ಅಕುಶಲದಾಳುಗಳ ಭತ್ಯೆ ಹಾಗೂ ಸೆಕ್ಯೂರಿಟೀ ಗಾರ್ಡ್ ಗಳ ಭತ್ಯೆ ಪವತಿಸಲು ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ಬಗ್ಗೆ (2203-00-105-0-01-034).
09-03-18 DTE 06 DVP(1) 2017 ಅನುದಾನಿತ ಪಾಲಿಟೆಕ್ನಿಕ್ ಗಳ ಫೆಬ್ರುವರಿ -18 ಮಾಹೆಯ ವೇತನ ಬಿಡುಗಡೆ
03-03-18 DTE 04 DVP (1) 2017 2017-18 ನೇ ಸಾಲಿನಲ್ಲಿ ಸ. ಇಂಜಿನಿಯರಿಂಗ್ ಕಾಲೇಜುಗಳಿಗೆ ಎಸ್‌ಸಿ‌ಪಿ /ಟಿ‌ಎಸ್‌ಪಿ ಅಡಿಯಲ್ಲಿ ಟೂಲ್ ಕಿಟ್ ಖರೀದಿಸಲು ಅನುದಾನ ಬಿಡುಗಡೆ ಬಗ್ಗೆ
03-03-18 DTE 43 DVP (1) 2017 2017-18 ನೇ ಸಾಲಿನಲ್ಲಿ ಸ. ಪಾಲಿಟೆಕ್ನಿಕ್ ಗಳಲ್ಲಿ ಎಸ್‌ಸಿ‌ಪಿ /ಟಿ‌ಎಸ್‌ಪಿ ಅಡಿಯಲ್ಲಿ ಟೂಲ್ ಕಿಟ್ ಖರೀದಿಸಲು ಅನುದಾನ ಬಿಡುಗಡೆ ಬಗ್ಗೆ
05-03-18 DTE ATS(2) 2017 ಸರ್ಕಾರಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಗಳಲ್ಲಿ ಉಪಯೋಗಿಸುತ್ತಿರುವ ವಾಹನಗಳ ಬಗ್ಗೆ ಮಾಹಿತಿ ನೀಡುವ ಬಗ್ಗೆ
21-01-18 DTE 07 DVP(2) 2017/1379 2017-18 ಸಾಲಿಗೆ ವಿವಿಧ ಖಾಸಗಿ ಪಾಲಿಟೆಕ್ನಿಕ್ ಸಂಸ್ಥೆಗಳಿಗೆ ಕೋರ್ಸುವಾರು ಪ್ರವೇಶಾತಿ ಮತ್ತು ಸರ್ಕಾರದ ಮಾನ್ಯತೆ
16-02-18 ED 12 TPE 2018 ಕೆ‌ಜೆ‌ಟಿ‌ಇಟಿ ಮುಳಬಾಗಿಲು ಮತ್ತು ಆರ್‌ಈಇಟಿ‌ಪಿ ಶ್ರೀನಿವಾಸಪುರ ದಲ್ಲಿ ಕೋರ್ಸ್ ಮುಚ್ಚಲು ಎನ್‌ಓ‌ಸಿ
07-02-18 DTE 32 DVP (2) 2017 ಸ್ಕೈ ಟೆಕ್ ಫೌಂಡೇಶನ್ ,ಧಾರವಾಡ, ಹೆಸರು ಬದಲಾವಣೆಗೆ ಎನ್‌ಓ‌ಸಿ
02-02-18 DTE 06 DVP(1) 2017 ಅನುದಾನಿತ ಪಾಲಿಟೆಕ್ನಿಕ್ ಗಳ ಜನವರಿ -18 ಮಾಹೆಯ ವೇತನ ಬಿಡುಗಡೆ
    ಅತಿ ಜರೂರು -ಏ‌ಐ‌ಸಿ‌ಟಿ‌ಇ ಅನುಮೋದನೆ ಪ್ರಕ್ರಿಯೆ 18-19
22-01-18 DTE 06 DVP(1) 2017 ಅನುದಾನಿತ ಪಾಲಿಟೆಕ್ನಿಕ್ ಗಳ ಡಿಸೆಂಬರ್ -17 ಮಾಹೆಯ ವೇತನ ಬಿಡುಗಡೆ
25-01-18 DTE 04 DVP(1) 2017 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ 2017-18 ನೇ ಸಾಲಿನ ನಾಲ್ಕನೇ ಕಂತಿನ ಅನುದಾನ ಬಿಡುಗಡೆ
25-01-18 DTE 04 DVP(1) 2017 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಸಿಬ್ಬಂದಿ ಪ್ರಯಾಣ ವೆಚ್ಚ ಭರಿಸಲು ಅನುದಾನ ಬಿಡುಗಡೆ
25-01-18 DTE 43 DVP(1) 2017 ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಿಗೆ ಯಂತ್ರೋಪಕರಣ ಖರೀದಿಗೆ 2017-18 ನೇ ಸಾಲಿನ ನಾಲ್ಕನೇ ಕಂತಿನ ಅನುದಾನ ಬಿಡುಗಡೆ
25-01-18 DTE 02 DVP(1) 2017 ಸರ್ಕಾರಿ ಪಾಲಿಟೆಕ್ನಿಕ್ ಗಳಿಗೆ 2017-18 ನೇ ಸಾಲಿನ ನಾಲ್ಕನೇ ಕಂತಿನ ಅನುದಾನ ಬಿಡುಗಡೆ
25-01-18 DTE 34 DVP (2) 2017 2018-19 ನೇ ಸಾಲಿಗೆ ಎಲ್ಲಾ ಪಾಲಿಟೆಕ್ನಿಕ್ಗಳು ಏ‌ಐ‌ಸಿ‌ಟಿ‌ಇ ಹಾಗೂ ರಾಜ್ಯ ಸರ್ಕಾರದ ಮಾನ್ಯತೆ ಪಡೆಯುವ ಬಗ್ಗೆ - 31-01-2018
19-01-18 ED 23 (B & A) 2018 ಖಜಾನೆಗಳಲ್ಲಿ ವರ್ಷಾಂತ್ಯದ ಬಿಲ್ಲುಗಳನ್ನು ಮಾರ್ಚ್ 31 ರಂದೇ ತೀರ್ಣಗೊಳಿಸಿ ಲೆಕ್ಕವನ್ನೂ ಮುಕ್ತಾಯಗೊಳಿಸುವ ಬಗ್ಗೆ
04-01-18 DTE 49 DVP (1) 2017 ಅನುದಾನಿತ ಸಂಸ್ಥೆಗಳಲ್ಲಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡದಿರುವ ಸಂಸ್ಥೆಯ ಮೇಲೆ ಕ್ರಮ ವಹಿಸುವ ಬಗ್ಗೆ