ತಾಂತ್ರಿಕ ಶಿಕ್ಷಣ ಇಲಾಖೆಗೆ ಸ್ವಾಗತ ಕನ್ನಡ


ಉಗ್ರಾಣ ವಿಭಾಗ ಸುತ್ತೋಲೆಗಳು SPS Circulars

ದಿನಾಂಕDate
ಆದೇಶ ಸಂಖ್ಯೆ DTE Order No.
ವಿಷಯ Subject
20-06-19 DTE 04 stores 2019 ಇಲಾಖೆಯ 2018-19 ನೇ ಸಾಲಿನ ವಾರ್ಷಿಕ ಆಡಳಿತ ವರದಿಯನ್ನು ಮುದ್ರಿಸಿ ಬೈಂಡ್ ಮಾಡಿ ಸರಬರಾಜು ಮಾಡಲು ದರ ಪಟ್ಟಿ ಆಹ್ವಾನ
20-06-19 DTE 04 stores 2019 ರಿಕೋ ಜೆರಾಕ್ಸ್ ಯಂತ್ರ ರಿಪೇರಿ ,ಅದರ ಬಿಡಿಭಾಗಗಳ ಮತ್ತು ಕಾಟ್ರಿಜ್ ಸರಬರಾಜು ಬಗ್ಗೆ ದರ ಪಟ್ಟಿ ಆಹ್ವಾನ
11-06-19 DTE 03 stores 2019 ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ,ಬೆಂಗಳೂರು ಇಲ್ಲಿಗೆ ಕಡತದ ಕವಚಗಳನ್ನು ಮುದ್ರಿಸಿ ಸರಬರಾಜು ಮಾಡಲು ಸಂಬಂಧಪಟ್ಟಅರ್ಹ ಸಂಸ್ಥೆಗಳಿಂದ ಸ್ಪರ್ಧಾತ್ಮಕ ದರಪಟ್ಟಿಗಳನ್ನು ಆಹ್ವಾನಿಸುವ ಬಗ್ಗೆ
09-05-19 DTE 01RIP(2) 2019 2018-19 ನೇ ಸಾಲಿನ ಹಾಗೂ ಹಿಂದಿನ ಬಾಕಿ ವರ್ಷಗಳ ವಾರ್ಷಿಕ ದಾಸ್ತಾನು ಪರಿಶೀಲನಾ ವರದಿ ಕಳಿಸುವ ಬಗ್ಗೆ
22-04-19 DTE 01 stores 2019 2019-20 ನೇ ಸಾಲಿಗೆ ಕಛೇರಿ ಬಳಕೆಗಾಗಿ ಜೆರಾಕ್ಸ್ ಕಾಗದ ಸರಬರಾಜಿಗೆ ಸಂಬಂಧಪಟ್ಟ ಆಸಕ್ತ ಸಂಸ್ಥೆಗಳಿಂದ ಸ್ಪರ್ಧಾತ್ಮಕ ದರಪಟ್ಟಿಗಳನ್ನು ಆಹ್ವಾನಿಸುವ ಬಗ್ಗೆ
04-04-19 DTE135 SPS(01) 2018 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ "Qualnet Network Simulator " ಮೂಲಕ CNN Lab ತಂತ್ರಾಂಶ ಅಳವಡಿಸುವ ಬಗ್ಗೆ
04-02-19 DTE136 SPS(01) 2018 2014-2015 ನೇ ಸಾಲಿನಿಂದ 2017-18 ನೇ ಸಾಲಿನವರೆಗೆ SCP/TSP ಯೋಜನೆಯಡಿ ಸೌಲಭ್ಯ ಪಡೆದ ಫಲಾನುಭವಿಗಳ ಪಟ್ಟಿ ಹಾಗೂ ಕಾಮಗಾರಿಗಳ ವಿವರ ಸಲ್ಲಿಸುವ ಬಗ್ಗೆ -ಜರೂರು
05-02-19 DTE 09 stores 2018 ತಾಂತ್ರಿಕ ಶಿಕ್ಷಣ ಇಲಾಖೆಯ "ನಿರ್ದೇಶಿಕೆ 2019" ಪ್ರಕಟಿಸಲು ಅರ್ಹ ಸಂಸ್ಥೆಗಳಿಂದ ದರಪಟ್ಟಿ ಆಹ್ವಾನ
21-12-18 DTE 01 SPS (01) 2017 2017-18ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ / ಅನುದಾನಿತ ಇಂಜಿನಿಯರಿಂಗ್ / ಆರ್ಕಿಟೆಕ್ಚರ್ / ಪಾಲಿಟೆಕ್ನಿಕ್ ಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಒದಗಿಸುವ ಬಗ್ಗೆ
15-12-18 DTE 02 stores 2018 ರಿಕೋ ಜೆರಾಕ್ಸ್ ಯಂತ್ರ ರಿಪೇರಿ ಮತ್ತು ಕಾಟ್ರಿಜ್ ಸರಬರಾಜು ಬಗ್ಗೆ ದರ ಪಟ್ಟಿ ಆಹ್ವಾನ
05-12-18 DTE 01 stores 2018 2018-19 ನೇ ಕಛೇರಿ ಬಳಕೆಗಾಗಿ ಜೆರಾಕ್ಸ್ ಕಾಗದ ಸರಬರಾಜಿಗೆ ಸಂಬಂಧಪಟ್ಟ ಆಸಕ್ತ ಸಂಸ್ಥೆಗಳಿಂದ ಸ್ಪರ್ಧಾತ್ಮಕ ದರಪಟ್ಟಿಗಳನ್ನು ಆಹ್ವಾನಿಸುವ ಬಗ್ಗೆ
14-11-18 DTE 101 SPS(1) 2018 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪರೀಕ್ಷೆಗೆ ಸಿ‌ಸಿ‌ಟಿ‌ವಿ ಕ್ಯಾಮರಾ ವ್ಯವಸ್ಥೆ ಮಾಡುವ ಬಗ್ಗೆ Installation of CCTV during Theory Examination in Govt. Engineering Colleges
18-09-18 DTE 06 stores 2018 Konica Minolta C220 printer (xerox) ಯಂತ್ರ ವಾರ್ಷಿಕ ನಿರ್ವಹಣೆ, ಟೊನರ್ ಸರಬರಾಜು ಮತ್ತು ರಿಪೇರಿ ದರಪಟ್ಟಿ ಆಹ್ವಾನ ಬಗ್ಗೆ
14-09-18 DTE/31/SPS(1) 2018 ಪ್ರವೇಶ ಮಾಹಿತಿ ಸಲ್ಲಿಕೆ ಬಗ್ಗೆ Submit admission details of circular DTE/31/SPS(1) 2018 dated 14/09/18 in the Excel form and send details to sps.dte@gmail.com
14-09-18 DTE/31/SPS(1) 2018 ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ ಗಳು / ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಮಾಹಿತಿ ಸಲ್ಲಿಕೆ ಬಗ್ಗೆ Govt & Aided Polytechnics & Engineering Colleges to submit Admission Details
    ಶುದ್ದ ನೀರಿನ ಘಟಕ ಅಳವಡಿಸಿರುವ ಬಗ್ಗೆ ಮಾಹಿತಿ ನೀಡುವ ಕುರಿತು Status of Implementation of RO Water Purifier at Institutes
18-08-18 DTE 24 SPS (01) 2018 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿವಿಧ ವಿಭಾಗಗಳ ಪ್ರಯೋಗಾಲಯ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸುವ ಕುರಿತು
01-08-18 DTE 01 stores 2016 ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಅಧಿಕಾರಿ/ಸಿಬ್ಬಂದಿಯವರಿಗೆ ಗುರುತು ಪತ್ರ ತಯಾರಿಸಿ ಸರಬರಾಜು ಮಾಡುವ ಬಗ್ಗೆ ಸಂಬಂಧಪಟ್ಟ ಆಸಕ್ತ ಸಂಸ್ಥೆಗಳಿಂದ ಸ್ಪರ್ಧಾತ್ಮಕ ದರಪಟ್ಟಿಗಳನ್ನು ಆಹ್ವಾನಿಸುವ ಬಗ್ಗೆ
12-07-18 DTE 01 stores 2018 2018-19 ನೇ ಕಛೇರಿ ಬಳಕೆಗಾಗಿ ಜೆರಾಕ್ಸ್ ಕಾಗದ ಸರಬರಾಜಿಗೆ ಸಂಬಂಧಪಟ್ಟ ಆಸಕ್ತ ಸಂಸ್ಥೆಗಳಿಂದ ಸ್ಪರ್ಧಾತ್ಮಕ ದರಪಟ್ಟಿಗಳನ್ನು ಆಹ್ವಾನಿಸುವ ಬಗ್ಗೆ
08-06-18 DTE 05 SPS(1) ಉಗ್ರಾಣ 2018 ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ 2017-18 ನೇ ಸಾಲಿನ ವಾರ್ಷಿಕ ಆಡಳಿತ ವರದಿಯನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ದರ ಪಟ್ಟಿಗಳ ಆಹ್ವಾನ
17-05-18 DTE 03 SPS(1) ಉಗ್ರಾಣ 2018 ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಕಡತದ ಕವಚಗಳನ್ನು ಮುದ್ರಿಸಿ ಸರಬರಾಜು ಮಾಡುವ ಬಗ್ಗೆ ದರ ಪಟ್ಟಿಗಳ ಆಹ್ವಾನ
23-04-18 DTE 02 Stores 2018 ರಿಕೋ ಜೆರಾಕ್ಸ್ ಯಂತ್ರ ರಿಪೇರಿ ಮತ್ತು ಕಾಟ್ರಿಜ್ ಸರಬರಾಜು ಬಗ್ಗೆ Eligible Firms to Quote for Ricoh Xerox Repair & Catridge Supply
10-04-18 DTE 01RIP (2) 2018 2017-18ನೇ ಸಾಲಿನ ವಾರ್ಷಿಕ ದಾಸ್ತಾನು ಪರಿಶೀಲನಾ ವರದಿ ಕಳುಹಿಸುವ ಬಗ್ಗೆ
06-03-18 DTE 01 SPS (1) 2017 ಹಾಜರಾತಿ ಪ್ರಮಾಣ ಪತ್ರ -27-02-18 ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮ
05-03-18 DTE 09 ಉಗ್ರಾಣ 2017 ಸಿಸ್ಕೋ ಅಥವಾ ಸಮನಾದ ರೌಟರ್ ಸರಬರಾಜು ಮಾಡುವ ಬಗ್ಗೆ Cisco or similar make router with Ethernet interface from BSNL for 10 Mbps land line ಸರಬರಾಜು ಮಾಡುವ ಬಗ್ಗೆ
21-02-18 DTE 01 SPS (01) 2017 2017-18ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ/ಅನುದಾನಿತ ಇಂಜಿನಿಯರಿಂಗ್/ಆರ್ಕಿಟೆಕ್ಚರ್ /ಪಾಲಿಟೆಕ್ನಿಕ್ ಗಳಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಒದಗಿಸುವ ಬಗ್ಗೆ
05-02-18 DTE 06 ಉಗ್ರಾಣ 2017 2017-18ನೇ ಸಾಲಿಗೆ ನಿರ್ದೇಶನಾಲಯ ಕಚೇರಿಯ ಉಪಯೋಗಕ್ಕಾಗಿ ಜೇರಾಕ್ಸ್ ಕಾಗದವನ್ನು ಸರಬರಾಜು ಮಾಡುವ ಬಗ್ಗೆ ಸಂಬಂದ ಪಟ್ಟ ಆಸಕ್ತ ಸಂಸ್ಥೆಗಳಿಂದ ಸ್ಪರ್ದಾತ್ಮಕ ದರಪಟ್ಟಿಗಳನ್ನು ಆಹ್ವಾನಿಸುವ ಬಗ್ಗೆ .
04-01-18 DTE 06 ಎಸ್ ಪಿ ಎಸ್ 2017 HK ವ್ಯಾಪ್ತಿಯ ಸರ್ಕಾರಿ JTS/ ಪಾಲಿಟೆಕ್ನಿಕ್ / ಇಂಜಿನಿಯರಿಂಗ್ ಕಾಲೇಜುಗಳ ಮೂಲಭೂತ ಸೌಕರ್ಯ ಪೀಠೋಪಕರಣ ಹಾಗೂ ಯಂತ್ರೋಪಕರಣಗಳ ಪಟ್ಟಿಯನ್ನು ನೀಡುವ ಬಗ್ಗೆ.
    ಉಚಿತ ಲ್ಯಾಪ್ ಟಾಪ್ ವಿತರಣಾ ಸಮಾರಂಭ-03-01-18